alex Certify ಜಿಡಿಪಿ ಕುರಿತು ಮೂಡೀಸ್ ಸಂಸ್ಥೆಯಿಂದ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಡಿಪಿ ಕುರಿತು ಮೂಡೀಸ್ ಸಂಸ್ಥೆಯಿಂದ ಮಹತ್ವದ ಹೇಳಿಕೆ

2020-21 ರ ಹಣಕಾಸು ವರ್ಷದ ಜಿಡಿಪಿ ಕುರಿತು ಜಾಗತಿಕ ರೇಟಿಂಗ್ ಸಂಸ್ಥೆ ಮೂಡೀಸ್ ಇನ್ವೆಸ್ಟರ್ ಸರ್ವಿಸ್ ಮಹತ್ವದ ಹೇಳಿಕೆ ನೀಡಿದೆ.

ಈ ಅವಧಿಯಲ್ಲಿ ಜಿಡಿಪಿ ಯಾವುದೇ ಬೆಳವಣಿಗೆ ಕಾಣದೆ ಶೂನ್ಯಕ್ಕೆ ಕುಸಿಯಲಿದೆ ಎಂದು ಸಂಸ್ಥೆ ಹೇಳಿದ್ದು, ಆದರೆ 2021-22 ರ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇ.6.6 ಕ್ಕೆ ಏರಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ದೇಶದಲ್ಲಿ ಕರೋನಾ ಅಬ್ಬರಿಸುತ್ತಿರುವ ಕಾರಣ ಸರ್ಕಾರದ ಸಾಲ ಮತ್ತು ಖರ್ಚು ಹೆಚ್ಚಾಗಲಿದ್ದು, ಇದರಿಂದಾಗಿ ಜಿಡಿಪಿ ಶೂನ್ಯಕ್ಕೆ ಕುಸಿಯಲಿದೆ ಎಂದು ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...