alex Certify ಪೆಟ್ರೋಲ್‌ ಗಿಂತ ಡೀಸೆಲ್ ತುಟ್ಟಿ; ಹರಿದಾಡುತ್ತಿವೆ ಮೆಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಟ್ರೋಲ್‌ ಗಿಂತ ಡೀಸೆಲ್ ತುಟ್ಟಿ; ಹರಿದಾಡುತ್ತಿವೆ ಮೆಮೆ

ದೆಹಲಿಯಲ್ಲಿ ಪೆಟ್ರೋಲ್‌ಗಿಂತ ಡೀಸೆಲ್ ಬೆಲೆಯೇ ಹೆಚ್ಚಾಗಿದ್ದು, ಈ ವಿಚಾರವನ್ನು ನೆಟ್ಟಿಗರು ಬಹಳ ಫನ್ನಿಯಾಗಿ ಮೆಮೆಗಳ ಮೂಲಕ ಹಂಚಿಕೊಂಡಿದ್ದಾರೆ. ಸತತ 18ನೇ ದಿನ ಬೆಲೆಯಲ್ಲಿ ಏರಿಕೆ ಕಂಡ ಡೀಸೆಲ್ ದರವು ಬುಧವಾರದಂದು 48ಪೈ/ಲೀನಷ್ಟು ಹೆಚ್ಚಳವಾಗಿದೆ.

ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆಯು 79.88 ರೂ./ಲೀ ಇದ್ದರೆ, ಪೆಟ್ರೋಲ್ ದರವು 79.76 ರೂ./ಲೀ ನಷ್ಟಿದೆ. ಮೇ ತಿಂಗಳಲ್ಲಿ ದೆಹಲಿ ಸರ್ಕಾರ, ಡೀಸೆಲ್ ಮೇಲಿನ ಮಾರಾಟ ಹಾಗೂ ವ್ಯಾಟ್ ತೆರಿಗೆಗಳಲ್ಲಿ ಏರಿಕೆ ಮಾಡಿದ ಬಳಿಕ ಡೀಸೆಲ್ ಪೆಟ್ರೋಲ್‌ ಗಿಂತ ಜಾಸ್ತಿ ಇದೆ.

ಕಳೆದ 18 ದಿನಗಳಲ್ಲಿ ಡೀಸೆಲ್ ಬೆಲೆಯಲ್ಲಿ 10.49ರೂ./ಲೀ ಅಷ್ಟು ಏರಿಕೆಯಾಗಿದೆ. ಇದೇ ವೇಳೆ, ಪೆಟ್ರೋಲ್ ದರವು 8.5ರೂ./ಲೀ ನಷ್ಟು ಹೆಚ್ಚಳವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...