alex Certify ಬೆರಗಾಗಿಸುತ್ತೆ ಮೀರಾ ಕಪೂರ್​ ಧರಿಸಿರುವ ಈ ಟೀ ಶರ್ಟ್​ ಬೆಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಮೀರಾ ಕಪೂರ್​ ಧರಿಸಿರುವ ಈ ಟೀ ಶರ್ಟ್​ ಬೆಲೆ…!

ನೀವು ಸೋಶಿಯಲ್​ ಮೀಡಿಯಾದಲ್ಲಿ ಬಾಲಿವುಡ್​ ನಟ ಶಾಹೀದ್​ ಕಪೂರ್​ ಪತ್ನಿ ಮೀರಾ ಕಪೂರ್​ರನ್ನ ಫಾಲೋ ಮಾಡ್ತಾ ಇದ್ರೆ ಅವರು ‘ ದಿ ಇಂಡಿಯನ್​ ಎಡಿಟ್​’ನಲ್ಲಿ ರಂಗ್​ಭಿರಂಗಿ ಟಾಪ್​ ಧರಿಸಿರೋದನ್ನ ಗಮನಿಸಿದ್ದಿರಬಹುದು.

ಆತ್ಮ ನಿರ್ಭರ್​ ಭಾರತಕ್ಕೆ ಸಾಥ್​ ನೀಡುತ್ತಿರುವ ಮೀರಾ ಹೆಚ್ಚಾಗಿ ದೇಶಿ ನಿರ್ಮಿತ ಬ್ರ್ಯಾಂಡ್​ಗಳ ಬಟ್ಟೆಗಳನ್ನ ಹೆಚ್ಚಾಗಿ ಧರಿಸುತ್ತಾರೆ.

ಡಿಸೈನರ್​ ಪಲ್ಲವಿ ಸಿಂಗ್​ ಅವರು ಡಿಸೈನ್​ ಮಾಡಿರುವ ಈ ವರ್ಣರಂಜಿತ ಟಾಪ್​ ನಿಮಗೂ ಇಷ್ಟವಾಗಿದ್ದಿರಬಹುದು. ಅಂದಹಾಗೆ ಹತ್ತಿ ಬಟ್ಟೆಯಲ್ಲಿ ವಿನ್ಯಾಸಗೊಳಿಸಲಾಗಿರುವ ಈ ಟಾಪ್​ arcvshbypallavisingh.com ವೆಬ್​​ಸೈಟ್​ನಲ್ಲಿ ಲಭ್ಯವಿದೆ. ಈ ಟೀ ಶರ್ಟ್ ಬೆಲೆ 9,640 ರೂಪಾಯಿ.

ಕನಿಷ್ಟ ಮೇಕಪ್​​ನಲ್ಲಿರುವ ಮೀರಾ,, ದೊಡ್ಡದಾದ ಓಲೆ, ಹಾಗೂ ಫ್ರೀ ಹೇರ್​ ಬಿಟ್ಟಿದ್ದಾರೆ. ಅಂದಹಾಗೆ ನೀವು ಈ ಟೀ ಶರ್ಟ್​ಗೆ ಇಷ್ಟೊಂದು ಹಣ ವ್ಯಯಿಸೋಕೆ ರೆಡಿ ಇದ್ದೀರಾ..? ಹಾಗಾದ್ರೆ ವೆಬ್‌ ಸೈಟ್‌ ಗೆ ಭೇಟಿ ನೀಡಿ ಬುಕ್‌ ಮಾಡಿ

View this post on Instagram

A post shared by Mira Rajput Kapoor (@mira.kapoor)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...