alex Certify ಅಮೀರ್‌ ಖಾನ್ ಮಗಳ ಡಿಪ್ರೆಶನ್‌ ಕಥೆ ಕೇಳಿದಿರಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೀರ್‌ ಖಾನ್ ಮಗಳ ಡಿಪ್ರೆಶನ್‌ ಕಥೆ ಕೇಳಿದಿರಾ….?

ಈ ಸೆಲೆಬ್ರಿಟಿಗಳ ಲೈಫೇ ಇಂಥದ್ದು ನೋಡಿ! ಮೊದಲೇ ದೇಶವಾಸಿಗಳಲ್ಲಿ ಹೆಚ್ಚಿನ ಮಂದಿಗೆ ಸಿನೆಮಾ ಹಾಗೂ ಕ್ರಿಕೆಟರ್ ‌ಗಳ ಜೀವನದಲ್ಲಿ ಘಟಿಸುವ ಸಣ್ಣ-ಪುಟ್ಟ ಘಟನೆಗಳೂ ಕುತೂಹಲದ ವಿಷಯವಾಗಿಬಿಟ್ಟಿವೆ.

ಬಾಲಿವುಡ್ ನಟ ಅಮೀರ್‌ ಖಾನ್ ಮೊದಲ ಹೆಂಡತಿಯ ಪುತ್ರಿ ಇರಾ ಖಾನ್‌ ತನ್ನ ಮಾನಸಿಕ ಸ್ಥೈರ್ಯ ಕುಗ್ಗಿ ಹೋಗಿ ಡಿಪ್ರೆಶನ್‌ ಗೆ ಒಳಗಾಗಿದ್ದ ಕಥೆಯನ್ನು ಹೇಳಿಕೊಂಡಿದ್ದಾರೆ.

ಅಮೀರ್‌ ಖಾನ್‌ ಮಗಳಾದ ಈಕೆಗೆ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಫಾಲೋವರ್‌ಗಳಿರುವುದು ಅಚ್ಚರಿ ವಿಚಾರವೇನಲ್ಲ. ನಿರೀಕ್ಷೆಯಂತೆಯೇ ಈಕೆ ಹೇಳಿಕೊಂಡ ಈ ಡಿಪ್ರೆಶನ್‌ ಕಥೆಗೆ ಅನುಯಾಯಿಗಳು ಸಿಕ್ಕಾಪಟ್ಟೆ ಸಲಹೆಗಳನ್ನು ತುಂಬಿದ ಕಾಮೆಂಟ್ ‌ಗಳನ್ನು ಲಗತ್ತಿಸಿದ್ದಾರೆ.

ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಇನ್‌ಸ್ಟಾಗ್ರಾಂನಲ್ಲಿ ತನ್ನ ವಿಡಿಯೋ ಹಾಕಿಕೊಂಡಿರುವ ಇರಾ, ಈ ಸಂಬಂಧ ಸಂವಹನ ನಡೆಸಲು ತಮ್ಮ ಅನುಯಾಯಿಗಳನ್ನು ಆಹ್ವಾನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...