alex Certify ಲ್ಯಾಪ್ಟಾಪ್ ‌ಅನ್ನು ಪಾತ್ರೆಯಂತೆ ತೊಳೆದ ಗೋಪಿ ಬಹು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲ್ಯಾಪ್ಟಾಪ್ ‌ಅನ್ನು ಪಾತ್ರೆಯಂತೆ ತೊಳೆದ ಗೋಪಿ ಬಹು

ಧಾರಾವಾಹಿಗಳಲ್ಲಿ ಬರುವ ಬ್ಲೂಪರ್‌ಗಳು ಹಾಗೂ ಪ್ರಮಾದಗಳನ್ನು ಅಂತಜಾರ್ಲದಲ್ಲಿ ಸಖತ್ ಟ್ರೋಲ್ ಮಾಡಲಾಗುತ್ತದೆ.

ಹಿಂದಿ ಧಾರಾವಾಹಿಯ ಖ್ಯಾತ ಪಾತ್ರಧಾರಿ ಗೋಪಿ ಬಹು ತಮ್ಮ ಪತಿಯ ಲ್ಯಾಪ್ಟಾಪ್‌ ಅನ್ನು ಸೋಪ್ ಹಾಗೂ ನೀರಿನಲ್ಲಿ ತೊಳೆಯುತ್ತಿರುವುದನ್ನು ನೋಡಬಹುದಾಗಿದೆ.

ಗೋಪಿ ಬಹುಗೆ ಇಂಥ ಐಡಿಯಾವನ್ನು ಧಾರಾವಾಹಿಯ ಮತ್ತೊಂದು ಪಾತ್ರಧಾರಿ ರಾಶಿ ಬೆನ್ ಕೊಟ್ಟಿದ್ದಾರೆ. ಈ ಐಡಿಯಾದ ಮೇಲೆ ಗೋಪಿ ಆ ಲ್ಯಾಪ್ಟಾಪ್‌ ನ್ನು ಥೇಟ್ ಪಾತ್ರೆಯಂತೆಯೇ ತೊಳೆದುಹಾಕಿಬಿಟ್ಟಿದ್ದಾರೆ.

View this post on Instagram

Yo, this show.. can beat others on IMDB charts

A post shared by The Sarcastic Indian (@sarcastic.ind) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...