alex Certify ಮಾಲ್ಡೀವ್ಸ್​​ನಲ್ಲಿ ʼಜೈ ಹೋʼ ಖ್ಯಾತಿಯ ಡೈಸಿ ಶಾ ಬಿಕಿನಿ ಲುಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲ್ಡೀವ್ಸ್​​ನಲ್ಲಿ ʼಜೈ ಹೋʼ ಖ್ಯಾತಿಯ ಡೈಸಿ ಶಾ ಬಿಕಿನಿ ಲುಕ್​..!

ಬಾಲಿವುಡ್​ನ ಅನೇಕ ತಾರೆಯರಿಗೆ ಮಾಲ್ಡೀವ್ಸ್​ ಫೇವರಿಟ್​ ಹಾಲಿಡೇ ಸ್ಪಾಟ್​ ಆಗಿ ಬದಲಾಗಿದೆ. ತಾಪಸಿ ಪನ್ನು, ಕಾಜಲ್​ ಅಗರ್​ವಾಲ್​, ಸಮಂತಾ, ನೇಹಾ ಧೂಪಿಯಾ, ತಾರಾ ಸುತಾರಿಯಾ, ಹೀನಾ ಖಾನ್​ ಹೀಗೆ ಸ್ಟಾರ್​ ತಾರೆಯರೆಲ್ಲಾ ಒಬ್ಬರ ಹಿಂದೊಬ್ಬರಂತೆ ಮಾಲ್ಡೀವ್ಸ್​ಗೆ ಭೇಟಿ ನೀಡ್ತಾನೇ ಇದ್ದಾರೆ.

ಇದೀಗ ಜೈ ಹೋ ಸಿನಿಮಾ ಖ್ಯಾತಿಯ ಡೈಸಿ ಶಾ ಕೂಡ ಮಾಲ್ಡೀವ್ಸ್​ಗೆ ಪ್ರಯಾಣ ಬೆಳೆಸಿದ್ದಾರೆ. ತಮ್ಮ ರಜಾ ಮೋಜಿನ ಫೋಟೋಗಳನ್ನ ನಟಿ ಇನ್ಸ್​ಟಾಗ್ರಾಂನಲ್ಲಿ ಶೇರ್​ ಮಾಡ್ತಾನೇ ಇದ್ದಾರೆ.

ಬುಧವಾರ ಪಿಂಕ್​ ಬಣ್ಣದ ಬಿಕಿನಿ ತೊಟ್ಟಿರುವ ಫೋಟೋವೊಂದನ್ನ ನಟಿ ಶೇರ್​ ಮಾಡಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ವಿಡಿಯೋ ಕೂಡ ಶೇರ್​ ಮಾಡಿರುವ ನಟಿ ಸಮುದ್ರ ಹಾಗೂ ಆಕಾಶ ಒಂದನ್ನೊಂದು ಸೇರೋದು ಇಲ್ಲೇ ಅಂತಾ ಕ್ಯಾಪ್ಶನ್ ಕೂಡ ನೀಡಿದ್ದಾರೆ .

View this post on Instagram

A post shared by Daisy (@shahdaisy)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...