ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿರುವ ವಿಡಿಯೋವೊಂದರಲ್ಲಿ ವೃದ್ಧರು ಬಹಳ ವಿಶೇಷ ರೀತಿಯಲ್ಲಿ ದೇಹದಂಡನೆ ಮಾಡುತ್ತಿದ್ದು ಇದನ್ನ ನೋಡಿದ ನೆಟ್ಟಿಗರ ಮನ ಮುದಗೊಂಡಿದೆ. ಒಕ್ಲಹೋಮಾದ ಗ್ರೀನ್ ಕಂಟ್ರಿ ವಿಲೇಜ್ ಸೀನಿಯರ್ ಲಿವಿಂಗ್ ಎಂಬ ಕಮ್ಯೂನಿಟಿ ಮಾಡಿದ ವಿಡಿಯೋ ಇದಾಗಿದೆ.
ಡ್ರಮ್ ಎಕ್ಸ್ಸೈಸ್ ಎಂದು ಹೆಸರಿಡಲಾದ ಈ ವ್ಯಾಯಾಮದಲ್ಲಿ ಬಾಸ್ಕೆಟ್ ಒಂದನ್ನ ನೆಲದ ಮೇಲೆ ಇರಿಸಲಾಗಿದ್ದು ಅದರ ಮೇಲೆ ಬಾಲ್ ಇಡಲಾಗಿದೆ. ಇದೀಗ ಖುರ್ಚಿಯ ಮೇಲೆ ಕುಳಿತ ವೃದ್ಧರು ಇದನ್ನ ಡ್ರಮ್ ರೀತಿಯಲ್ಲಿ ಬಾರಿಸುತ್ತಿದ್ದಾರೆ.
https://www.facebook.com/greencountryvillage/videos/3616206965160853/?t=0