alex Certify ಮಾಧುರಿ ದೀಕ್ಷಿತ್ ಹಾಡಿಗೆ ಸುಶಾಂತ್ ಹೆಜ್ಜೆ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಧುರಿ ದೀಕ್ಷಿತ್ ಹಾಡಿಗೆ ಸುಶಾಂತ್ ಹೆಜ್ಜೆ: ವಿಡಿಯೋ ವೈರಲ್

ಬಾಲಿವುಡ್‌ನ ಪ್ರತಿಭಾವಂತ ಹಾಗೂ ಯುವ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಾರ್ವಜನಿಕರು, ಬಾಲಿವುಡ್ ಸೆಲಬ್ರಿಟಿಗಳು ಸಿಂಗ್ ಸಾವಿನ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಸುಶಾಂತ್ ಸಿಂಗ್ ಡಾನ್ಸ್ ಒಂದು ಸಖತ್ ವೈರಲ್ ಆಗಿದೆ.

ಹೌದು, ಸುಶಾಂತ್ ಸಿಂಗ್ ಹಾಗೂ ಆತನ ಸಂಬಂಧಿ‌ ಮಲ್ಲಿಕಾ ಸಿಂಗ್ ಇಬ್ಬರೂ ಮಾಧುರಿ ದೀಕ್ಷಿತ್ ಅವರ “ಚಾನೇ ಕಾ ಖೇತ್” ಹಾಡಿಗೆ ಡಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಕೆಂಪು ಟೀ ಶರ್ಟ್‌, ಬ್ಯ್ಲಾಕ್ ಪ್ಯಾಂಟ್ ಹಾಗೂ ಸನ್‌ ಗ್ಲಾಸ್ ಧರಿಸಿರುವ ಸುಶಾಂತ್ ಸಿಂಗ್, ಮಲ್ಲಿಕಾ ಜತೆ ಹೆಜ್ಜೆ ಹಾಕುತ್ತಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಸುಶಾಂತ್ ‌ರನ್ನು ನೆನೆದು ದುಃಖ ಹೊರಹಾಕಿದ್ದು, ಅವರ ಸಾವಿನ‌ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.

https://www.instagram.com/p/CD_c2z2hItw/?utm_source=ig_embed

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...