alex Certify ಬರ್ತಡೇ ಸಂಭ್ರಮದಲ್ಲಿರುವ ರಿಯಲ್ ಸ್ಟಾರ್ ಗೆ ಪತ್ನಿ ಪ್ರಿಯಾಂಕಾ ಸ್ಪೆಷಲ್ ಗಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರ್ತಡೇ ಸಂಭ್ರಮದಲ್ಲಿರುವ ರಿಯಲ್ ಸ್ಟಾರ್ ಗೆ ಪತ್ನಿ ಪ್ರಿಯಾಂಕಾ ಸ್ಪೆಷಲ್ ಗಿಫ್ಟ್

ನಟ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬಕ್ಕೆ ಇನ್ನೆರಡು ದಿನಗಳಷ್ಟೇ ಬಾಕಿ ಇದ್ದು ಅವರಿಗೆ ಪತ್ನಿಯಿಂದ ವಿಶೇಷ ಉಡುಗೊರೆ ಸಿಕ್ಕಿದೆ.

ಪ್ರಿಯಾಂಕಾ ಉಪೇಂದ್ರ ಅವರು ಕಿಯಾ ಕಂಪನಿಯ ವಿಶೇಷ ಕಾರ್ನಿವಲ್ ಐಷಾರಾಮಿ ಕಾರ್ ಉಡುಗೊರೆಯಾಗಿ ನೀಡಿದ್ದಾರೆ. ಕೊರೋನಾ ಕಾರಣದಿಂದ ಹುಟ್ಟುಹಬ್ಬ ಆಚರಿಸದಂತೆ ಉಪೇಂದ್ರ ಅಭಿಮಾನಿಗಳಿಗೆ ಮನವಿ ಮಾಡಿದ್ದು, ಅವರ ಮನೆಯಲ್ಲಿ ಹುಟ್ಟುಹಬ್ಬದ ವೇಳೆಯಲ್ಲೇ ಹೊಸ ಸದಸ್ಯರ ಆಗಮನವಾಗಿದೆ.

ಹುಟ್ಟುಹಬ್ಬದ ವೇಳೆಯಲ್ಲೇ ಉಪೇಂದ್ರ ಅವರಿಗೆ ಕಿಯಾ ಕಂಪನಿಯ ಕಾರ್ನಿವಲ್ ಕಾರನ್ನು ಪ್ರಿಯಾಂಕಾ ಉಡುಗೊರೆಯಾಗಿ ನೀಡಿದ್ದು, ತಂದೆ-ತಾಯಿಯೊಂದಿಗೆ ಉಪೇಂದ್ರ ಹೊಸ ಕಾರ್ ಬರಮಾಡಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...