alex Certify ಟೈಗರ್​ ಶ್ರಾಫ್​ ಸ್ಟಂಟ್​ ಕಂಡು ಅಭಿಮಾನಿಗಳಿಗೆ ಶಾಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೈಗರ್​ ಶ್ರಾಫ್​ ಸ್ಟಂಟ್​ ಕಂಡು ಅಭಿಮಾನಿಗಳಿಗೆ ಶಾಕ್…!

ಬಾಲಿವುಡ್​​ನ ಅತ್ಯುತ್ತಮ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಟೈಗರ್​ ಶ್ರಾಫ್​ ತಮ್ಮ ಸ್ಟಂಟ್​ ರಿಹರ್ಸಲ್​ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ .

30 ವರ್ಷದ ಟೈಗರ್​ ಶ್ರಾಫ್​​, ತಮ್ಮ ಇನ್ಸ್​​ಟಾಗ್ರಾಂ ಖಾತೆಯಲ್ಲಿ ತಮ್ಮ ತರಬೇತುದಾರರ ಸಹಾಯದಿಂದ ಫ್ಲೈಯಿಂಗ್​ ಕಿಕ್​ ಅಭ್ಯಾಸ ಮಾಡುತ್ತಿರುವ ವಿಡಿಯೋವೊಂದನ್ನ ಶೇರ್​ ಮಾಡಿದ್ದಾರೆ.

ಕಪ್ಪು ಸ್ಪೋರ್ಟ್ಸ್​ ಟೀ ಹಾಗೂ ಬೂದು ಬಣ್ಣದ ಪ್ಯಾಂಟ್​ನಲ್ಲಿ ಭಾಘಿ ಸಿನಿಮಾ ನಟ ಫಿಟ್​ ಆಗಿ ಕಾಣ್ತಿದ್ದಾರೆ. ಟೈಗರ್​ ಶ್ರಾಫ್​ ಪೋಸ್ಟ್ ಮಾಡಿದ ವಿಡಿಯೋಗೆ ಲೈಕ್ಸ್ ಹಾಗೂ ಕಮೆಂಟ್​ಗಳ ಸುರಿಮಳೆ ಹರಿದು ಬರ್ತಿದೆ.

View this post on Instagram

A post shared by Tiger Shroff (@tigerjackieshroff)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...