alex Certify ಸಿನಿಮಾ ದೃಶ್ಯವನ್ನ ವಿಭಿನ್ನವಾಗಿ ಮರು ಚಿತ್ರೀಕರಿಸಿದ ಫೋಟೋಗ್ರಾಫರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ದೃಶ್ಯವನ್ನ ವಿಭಿನ್ನವಾಗಿ ಮರು ಚಿತ್ರೀಕರಿಸಿದ ಫೋಟೋಗ್ರಾಫರ್​..!

ಒಂದು ಸಿನಿಮಾ ಅಂದ್ಮೇಲೆ ಹತ್ತಾರು ಜಾಗದಲ್ಲಿ ಅದರ ಶೂಟಿಂಗ್​ ಮಾಡಲಾಗಿರುತ್ತದೆ. ಸಿನಿಮಾವನ್ನ ನೋಡಿದಷ್ಟು ಸುಲಭವಾಗಿ ಆ ದೃಶ್ಯಗಳನ್ನ ಚಿತ್ರೀಕರಿಸಿದ ಸ್ಥಳವನ್ನ ಹುಡುಕಲಿ ಆಗೋಲ್ಲ.

ಆದರೆ ಮುಂಬೈನ ಫೋಟೋಗ್ರಾಫರ್​ ಮಾತ್ರ ಇಂತಹದ್ದೊಂದು ವಿಶೇಷ ಪ್ರಯತ್ನ ಮಾಡುವ ಮೂಲಕ ಸೋಶಿಯಲ್​ ಮೀಡಿಯಾದ ಮನ ಗೆಲ್ಲುತ್ತಿದ್ದಾರೆ.

ಮುರ್ತಾಜಾ ಅಮೆತ್​ವಾಲಾ ಎಂಬವರು ಬಾಲಿವುಡ್​ನ ಅನೇಕ ಸಿನಿಮಾಗಳಲ್ಲಿ ಆಯ್ದ ದೃಶ್ಯಗಳ ಫೋಟೊ ತೆಗೆದು ಮುಂಬೈನ ಯಾವ ಜಾಗದಲ್ಲಿ ಶೂಟ್​ ಮಾಡಲಾಗಿದ್ಯೋ ಅದೇ ಸ್ಥಳಕ್ಕೆ ಹೋಗಿ ಫೋಟೋ ತೆಗೆದಿದ್ದಾರೆ.

ಸಂಜಯ್​ ದತ್​, ರಣಬೀರ್​ ಕಪೂರ್, ಇರ್ಫಾನ್​ ಖಾನ್​ ಹೀಗೆ ಸಾಕಷ್ಟು ನಟರ ಸಿನಿಮಾದ ದೃಶ್ಯಗಳನ್ನ ಆಧರಿಸಿ ಫೋಟೋಗಳನ್ನ ಕ್ಲಿಕ್ಕಿಸಿದ್ದಾರೆ. ಈ ವಿಶೇಷ ಪ್ರಯತ್ನ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

View this post on Instagram

A post shared by Murtaza Ametwala (@murtaza.ametwala)

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...