alex Certify ’ಕಹೋ ನಾ ಪ್ಯಾರ್‌ ಹೈ’ ಹಾಡಿಗೆ ಅಪ್ಪ – ಮಗನ ಭರ್ಜರಿ ಸ್ಟೆಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಕಹೋ ನಾ ಪ್ಯಾರ್‌ ಹೈ’ ಹಾಡಿಗೆ ಅಪ್ಪ – ಮಗನ ಭರ್ಜರಿ ಸ್ಟೆಪ್

ಬಾಲಿವುಡ್‌ನ ಹಿಟ್ ಚಿತ್ರ ’ಕಹೋ ನಾ ಪ್ಯಾರ್‌ ಹೈ’ ಚಿತ್ರದ ’ಎಕ್ ಪಲ್ ಕಾ ಜೀನಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ಅಪ್ಪ – ಮಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಫೇಮಸ್ ಆಗಿದ್ದಾರೆ.

ಇಬ್ಬರೂ ಸಾಂಪ್ರದಾಯಿಕ ಧಿರಿಸಿನಲ್ಲಿದ್ದು, ಹಿಟ್ ಹಾಡಿಗೆ ಸ್ಟೆಪ್ ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಮದುವೆ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ನೃತ್ಯ ಮಾಡುತ್ತಿದ್ದಾರೆ. ಇದೇ ವೇಳೆ ಜನರು ಅವರ ಡ್ಯಾನ್ಸ್‌ಗೆ ಚಿಯರ್‌ ಮಾಡುತ್ತಿದ್ದಾರೆ.

ಈ ವಿಡಿಯೋವನ್ನು @roshanprakash5 ಹೆಸರಿನ ಟ್ವಿಟರ್‌ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದು, ಹೃತಿಕ್ ರೋಷನ್‌ ಹೆಸರನ್ನು ಟ್ಯಾಗ್ ಮಾಡಿ ಪೋಸ್ಟ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...