alex Certify ಪೋಸ್ಟರ್ ನೋಡಿ ಹೇಳಿ ʼಬಿಗ್‌ ಬಿʼ ಚಿತ್ರದ ಹೆಸರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಸ್ಟರ್ ನೋಡಿ ಹೇಳಿ ʼಬಿಗ್‌ ಬಿʼ ಚಿತ್ರದ ಹೆಸರು…!

ಭಾರತೀಯ ಚಿತ್ರರಂಗದ ದಂತಕಥೆಗಳಲ್ಲಿ ಒಬ್ಬರಾದ ಅಮಿತಾಭ್‌ ಬಚ್ಚನ್‌ರ 78ನೇ ಹುಟ್ಟುಹಬ್ಬದ ಪ್ರಯುಕ್ತ ಜಗತ್ತಿನಾದ್ಯಂತ ಅಭಿಮಾನಿಗಳು ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಅತ್ಯತ್ತಮ ನಟನೆಗೆ ನಾಲ್ಕು ಬಾರಿ ರಾಷ್ಟ್ರಪ್ರಶಸ್ತಿ, 15 ಫಿಲಂಫೇರ್‌ ಪ್ರಶಸ್ತಿಗಳು ಸೇರಿದಂತೆ 1984ರಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ ಹಾಗೂ 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ ಅಮಿತಾಭ್ ಬಚ್ಚನ್.

ಇದೇ ವೇಳೆ, ಈ ದೊಡ್ಡ ನಟನ ವೃತಿ ಜೀವನಕ್ಕೆ ಸಂಬಂಧಿಸಿ ರಸಪ್ರಶ್ನೆ ಕಾರ್ಯಕ್ರಮವೊಂದು ಸದ್ದು ಮಾಡುತ್ತಿದೆ. ಬಿಗ್‌ ಬಿ ಅಭಿನಯದ ಅನೇಕ ಚಿತ್ರಗಳ ಪೋಸ್ಟರ್‌ಗಳನ್ನು ನೋಡಿಕೊಂಡು ಅವುಗಳ ಹೆಸರುಗಳನ್ನು ಹೇಳಬೇಕಾದ ಈ ರಸಪ್ರಶ್ನೆ ಅಭಿಮಾನಿಗಳಲ್ಲಿ ಹಿಟ್ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...