alex Certify ತಲಾ ಹೊಸ ಲುಕ್‌‌ಗೆ ಅಭಿಮಾನಿಗಳು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲಾ ಹೊಸ ಲುಕ್‌‌ಗೆ ಅಭಿಮಾನಿಗಳು ಫಿದಾ

ಕಳೆದ ಎರಡು ವರ್ಷಗಳಿಂದ ಕಾತರಗೊಂಡು ಕಾಯುತ್ತಿರುವ ತಮ್ಮ ಅಭಿಮಾನಿಗಳಿಗೆ ಕೊನೆಗೂ ತಮ್ಮ ಹೊಸ ಲುಕ್‌ನೊಂದಿಗೆ ಥ್ರಿಲ್ ಕೊಟ್ಟಿದ್ದಾರೆ ತಲಾ ಅಜಿತ್‌ ಕುಮಾರ್‌.

’ವಾಲಿಮಾಯ್’ ಚಿತ್ರದ ಮೊದಲ ಮೋಷನ್ ಪೋಸ್ಟರ್‌ ಆನ್ಲೈನ್‌ನಲ್ಲಿ ಬಿಡುಗಡೆಯಾಗಿದೆ. ಎಚ್‌ ವಿನೋದ್ ನಿರ್ಮಾಣದ ಈ ಚಿತ್ರವನ್ನು ಬೋನಿ ಕಪೂರ್‌ ನಿರ್ಮಾಣ ಮಾಡುತ್ತಿದ್ದಾರೆ.

ಡಾಬಾದಲ್ಲಿ ಮಾಂಸ ದಂಧೆ: ದಾಳಿಯ ವೇಳೆ ಬಯಲಾಯ್ತು ಮಾನವ ಕಳ್ಳಸಾಗಣೆಯ ಕರಾಳ ಮುಖ

ಪೋಸ್ಟರ್‌ನಲ್ಲಿ ಅಜಿತ್ ಬಹಳ ಯಂಗ್ ಆಗಿ ಕಾಣುತ್ತಿದ್ದು, ಅಭಿಮಾನಿಗಳಿಂದ ಕಾಮೆಂಟ್‌ಗಳ ಸಾಗರವೇ ಸೃಷ್ಟಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...