alex Certify ʼಟಿಕ್ ​ಟಾಕ್ʼ​ ಮೂಲಕ ದಿನಕ್ಕೆ ಲಕ್ಷಗಟ್ಟಲೇ ಹಣ ಸಂಪಾದಿಸುತ್ತಿದ್ದಾಳೆ ಈ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಟಿಕ್ ​ಟಾಕ್ʼ​ ಮೂಲಕ ದಿನಕ್ಕೆ ಲಕ್ಷಗಟ್ಟಲೇ ಹಣ ಸಂಪಾದಿಸುತ್ತಿದ್ದಾಳೆ ಈ ಯುವತಿ…!

ಈಗ ಸೋಶಿಯಲ್​ ಮೀಡಿಯಾದಲ್ಲಿ ನೀವು ಕೇವಲ ಮನರಂಜನೆಯನ್ನ ಪಡೆಯೋದು ಮಾತ್ರವಲ್ಲದೇ ಹಣವನ್ನೂ ಗಳಿಸಬಹುದಾಗಿದೆ. ಕಳೆದ 5 ವರ್ಷಗಳಲ್ಲಿ ಇನ್​ಫ್ಲುಯೆನ್ಸರ್​ ಮಾರ್ಕೆಟಿಂಗ್​ ಕೆಲಸವು ಅನೇಕರಿಗೆ ಆದಾಯದ ಮೂಲವಾಗಿ ಬದಲಾಗಿದೆ.

ಟ್ವಿಟರ್​, ಇನ್​ಸ್ಟಾಗ್ರಾಂ ಹಾಗೂ ಫೇಸ್​ಬುಕ್​ ವಿವಿಧ ತೆರನಾದ ಇನ್​ಫ್ಲುಯೆನ್ಸರ್​​ಗಳು ನಿಮಗೆ ಸಿಗುತ್ತಾರೆ. ಇವರು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚಿನ ಫಾಲೋವರ್ಸ್ ಹೊಂದಿದ್ದು ಹಣಕ್ಕಾಗಿ ವಿವಿಧ ಬ್ರ್ಯಾಂಡ್​ಗಳ ಉತ್ಪನ್ನಗಳನ್ನ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಪ್ರಚಾರ ಮಾಡುತ್ತಾರೆ.

‘ತೌಕ್ತೆ’ ಚಂಡಮಾರುತದಿಂದ ತತ್ತರಿಸಿದ ಬೆನ್ನಲ್ಲೇ ಮತ್ತೊಂದು ಶಾಕ್: ‘ಯಾಸ್’ ಸೈಕ್ಲೋನ್ ಆತಂಕ

ಚೀನಾ ಮೂಲದ ಅಪ್ಲಿಕೇಶನ್​ ಟಿಕ್​ಟಾಕ್​ ಕೂಡ ಇಂತಹದ್ದೇ ಒಂದು ಮಾಧ್ಯಮವಾಗಿದ್ದು ಅನೇಕರಿಗೆ ಆದಾಯದ ಮೂಲವಾಗಿದೆ.

ಇಂಗ್ಲೆಂಡ್​ನ 17 ವರ್ಷದ ಆಲಿಷಿಯಾ ಬ್ರೂಸರ್​ ಎಂಬಾಕೆ ಕಳೆದ ವರ್ಷ ಟೈಮ್​ ಪಾಸ್​ ಮಾಡೋದಕ್ಕಾಗಿ ಟಿಕ್​ಟಾಕ್​ ಅಪ್ಲಿಕೇಶನ್​ನ್ನು ಡೌನ್​ಲೋಡ್​ ಮಾಡಿದ್ದರು. ಅಲ್ಲದೇ ಇದರಲ್ಲಿ ಒಂದೊಂದೇ ವಿಡಿಯೋವನ್ನ ಹರಿಬಿಡಲು ಆರಂಭಿಸಿದ್ರು, ಆದರೆ ಇದೀಗ ದಿನಕ್ಕೆ ಲಕ್ಷಾಂತರ ರೂಪಾಯಿಯನ್ನ ಈ ಅಪ್ಲಿಕೇಶನ್​ನಿಂದ ಗಳಿಸುತ್ತಿರೋದಾಗಿ ಹೇಳಿದ್ದಾರೆ. ಪ್ರತಿಷ್ಠಿತ ಬ್ರ್ಯಾಂಡ್​ಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು ದಿನಕ್ಕೆ ಮಿಲಿಯನ್​ಗಟ್ಟಲೇ ಹಣವನ್ನ ಗಳಿಸುತ್ತಿದ್ದಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...