alex Certify ಆಸ್ಟ್ರೇಲಿಯಾದ ಬೆಂಚಿನಲ್ಲಿ ಮೂಡಿದ ಸುಶಾಂತ್​ ಸಿಂಗ್​ ಹೆಸರು..! ಭಾವುಕ ಪೋಸ್ಟ್ ಶೇರ್​ ಮಾಡಿದ SSR ಸಹೋದರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಟ್ರೇಲಿಯಾದ ಬೆಂಚಿನಲ್ಲಿ ಮೂಡಿದ ಸುಶಾಂತ್​ ಸಿಂಗ್​ ಹೆಸರು..! ಭಾವುಕ ಪೋಸ್ಟ್ ಶೇರ್​ ಮಾಡಿದ SSR ಸಹೋದರಿ

ಬಾಲಿವುಡ್​ ನಟ ದಿವಂಗತ ಸುಶಾಂತ್​ ಸಿಂಗ್​ ರಜಪೂತ್​ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ ಆಸ್ಟ್ರೇಲಿಯಾದಲ್ಲಿ ಸುಶಾಂತ್​ ಸಿಂಗ್​ ಸ್ಮರಣಾರ್ಥ ನಿರ್ಮಿಸಲಾದ ಬೆಂಚ್​ ಒಂದರ ಫೋಟೋವನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ಬೆಂಚ್​ ಮೇಲೆ ಅಂಟಿಸಲಾದ ನಾಮಫಲಕದಲ್ಲಿ ಸುಶಾಂತ್​​ ಸಿಂಗ್​ರನ್ನ ಖಗೋಳ ವಿಜ್ಞಾನಿ, ಪರಿಸರ ಪ್ರಿಯ ಹಾಗೂ ಮಾನವೀಯ ಗುಣವುಳ್ಳ ವ್ಯಕ್ತಿ ಎಂದು ಬಣ್ಣಿಸಲಾಗಿದೆ.

ಈ ಫೋಟೋಗಳನ್ನ ಶೇರ್​ ಮಾಡಿರುವ ಶ್ವೇತಾ ಸಿಂಗ್​, ಅವನು ಇನ್ನು ಜೀವಂತವಾಗಿದ್ದಾನೆ. ಆತನ ಹೆಸರು ಜೀವಂತವಾಗಿದೆ. ಆತನ ಕಂಪು ಇನ್ನೂ ಜೀವಂತವಾಗಿದೆ. ಇದು ಶುದ್ಧ ಆತ್ಮವಿರುವವರಿಗೆ ಸಿಗುವ ಫಲಶ್ರುತಿಯಾಗಿದೆ. ನೀವು ದೇವರ ಮಗು. ನೀನು ಎಂದಿಗೂ ಜೀವಂತವಾಗಿರುತ್ತೀಯಾ ಎಂದು ಶೀರ್ಷಿಕೆ ನೀಡಿದ್ದಾರೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...