ಬಾಲಿವುಡ್ ನಟಿ ಸನ್ನಿ ಲಿಯೋನ್ ತಮ್ಮ ಪತಿ ಡೇನಿಯಲ್ ಬರ್ತಡೇಗೆ ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರಿದ್ದು, ಡೇನಿಯಲ್ ಉತ್ತಮ ಪತಿ ಹಾಗೂ ತಂದೆ ಎಂಬ ಬಿರುದನ್ನ ನೀಡಿದ್ದಾರೆ.
ಒಮ್ಮೊಮ್ಮೆ ನನ್ನನ್ನ ಸಂಭಾಳಿಸೋದೇ ಕಷ್ಟ. ಆದರೆ ನೀನು ನಿನ್ನ ಪ್ರೀತಿ ಹಾಗೂ ಕಾಳಜಿಯಿಂದ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸುತ್ತೀಯಾ. ಉತ್ತಮ ಪತಿ ಹಾಗೂ ತಂದೆಯಾಗಿ ನನ್ನ ಜೀವನದಲ್ಲಿ ಇರೋ ನಿನಗೆ ಧನ್ಯವಾದ ಅಂತಾ ಸನ್ನಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಸನ್ನಿ ಲಿಯೋನ್ ಫಾಲೋವರ್ಸ್ ಕೂಡ ಡೇನಿಯಲ್ ಶುಭಾಶಯ ತಿಳಿಸಿದ್ದಾರೆ.
https://www.instagram.com/p/CGlL4GuD83N/?utm_source=ig_web_copy_link
https://www.instagram.com/p/CGfLsfkjhkW/?utm_source=ig_web_copy_link
https://www.instagram.com/p/CFYlcR5jHCM/?utm_source=ig_web_copy_link
https://www.instagram.com/p/CFEPLPTjg6T/?utm_source=ig_web_copy_link
https://www.instagram.com/p/CE8hDv4jx4l/?utm_source=ig_web_copy_link