alex Certify ಗಳಿಕೆಯಲ್ಲಿ ದಾಖಲೆಯೊಂದಿಗೆ 1000 ಕೋಟಿ ರೂ. ಕ್ಲಬ್ ಸೇರಿದ ‘RRR’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಳಿಕೆಯಲ್ಲಿ ದಾಖಲೆಯೊಂದಿಗೆ 1000 ಕೋಟಿ ರೂ. ಕ್ಲಬ್ ಸೇರಿದ ‘RRR’

SS ರಾಜಮೌಳಿ ನಿರ್ದೇಶನದ ‘RRR’ ಅಂತಿಮವಾಗಿ 1000 ಕೋಟಿ ರೂ. ಕ್ಲಬ್‌ ಪ್ರವೇಶಿಸಿದೆ. 16 ನೇ ದಿನದಂದು ಜಾಗತಿಕವಾಗಿ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ 1000 ರೂ. ಕೋಟಿ ದಾಟಿದೆ.

ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿನಯದ ‘RRR’ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ. ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಶನಿವಾರ ಸಂಜೆ ಟ್ವಿಟರ್‌ನಲ್ಲಿ, ‘RRR’ 1,000 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದೆ ಎಂದು ಹೇಳಿದ್ದಾರೆ.

‘RRR’ 20 ನೇ ಶತಮಾನದ ಆರಂಭದ ಇಬ್ಬರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ(ಚರಣ್) ಮತ್ತು ಕೊಮರಂ ಭೀಮ್(ಜೂನಿಯರ್ ಎನ್ಟಿಆರ್) ಅವರ ಕಾಲ್ಪನಿಕ ಕಥೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...