alex Certify ಬರ್ಗರ್​ ಜೊತೆ ʼಪ್ರಶಸ್ತಿʼಯನ್ನ ಸಂಭ್ರಮಿಸಿದ ಸೆಲೆಬ್ರಿಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರ್ಗರ್​ ಜೊತೆ ʼಪ್ರಶಸ್ತಿʼಯನ್ನ ಸಂಭ್ರಮಿಸಿದ ಸೆಲೆಬ್ರಿಟಿ

Seema Khan Celebrates Award Win With Burger, Malaika Arora Wants A Bite! -  NDTV Food

ವಸ್ತ್ರ ವಿನ್ಯಾಸಕಿ ಸೀಮಾ ಖಾನ್​ ತಮ್ಮ ಇತ್ತೀಚಿನ ಕಾರ್ಯಕ್ರಮ ಫ್ಯಾಬುಲ್​ ಲಿವ್ಸ್ ಆಫ್​ ಫ್ಯಾಬುಲಸ್​​ ವೈವ್ಸ್ ಮೂಲಕ ಮನೆ ಮಾತಾಗಿದ್ದಾರೆ. ಈ ಶೋ ಪ್ರಸಾರವಾಗಲು ಆರಂಭಿಸಿದ ಒಂದು ವಾರದಲ್ಲೇ ಒಟಿಟಿ ಹಿಟ್​​ಲಿಸ್ಟ್ ಸಾಲಿಗೆ ಸೇರಿದೆ ಮಾತ್ರವಲ್ಲದೇ ಬೆಸ್ಟ್​ ಸಿರೀಸ್​ ನಾನ್​ ಫಿಕ್ಷನ್​ ಎಂಬ ಪ್ರಶಸ್ತಿಯನ್ನೂ ಗೆದ್ದಿದೆ.

ಈ ಪ್ರಶಸ್ತಿಯನ್ನ ಸೀಮಾ ಖಾನ್​ ಬರ್ಗರ್​ ಸೇವನೆ ಮಾಡೋದ್ರ ಮೂಲಕ ಖುಷಿಯನ್ನ ಸಂಭ್ರಮಿಸಿದ್ದಾರೆ. ಸಹಾಯ ಮಾಡಿ…..ನಾವು ಇವತ್ತು ನಮ್ಮ ಮೊದಲ ಪ್ರಶಸ್ತಿಯನ್ನ ಗೆದ್ದಿದ್ದೇವೆ. ಈ ಬರ್ಗರ್​ ನನ್ನ ಹಸಿವನ್ನ ತಣಿಸಿದೆ ಎಂಬರ್ಥದಲ್ಲಿ ಶೀರ್ಷಿಕೆಯನ್ನ ನೀಡಿದ್ದಾರೆ. ಅಲ್ಲದೇ ಸೀಮಾ ಖಾನ್​ ತಾವು ಕಳೆದ ಒಂದು ವರ್ಷದಿಂದ ಬರ್ಗರ್​ ತಿಂದಿರಲಿಲ್ಲ ಅನ್ನೋ ವಿಚಾರವನ್ನೂ ಇದೇ ವೇಳೆ ಬಹಿರಂಗಪಡಿಸಿದ್ದಾರೆ.

ಪಬ್ ಗಳ ವಿರುದ್ಧ ರ್ಯಾಪರ್ ಚಂದನ್ ಶೆಟ್ಟಿ ಆಕ್ರೋಶ

ಇನ್ನು ಬಾಲಿವುಡ್​ ನಟಿ ಮಲೈಕಾ ಅರೋರಾ ಸೀಮಾ ಖಾನ್​ರ ಈ ಇನ್​ಸ್ಟಾಗ್ರಾಂ ಫೋಟೋಗೆ ಕಮೆಂಟ್​ ಮಾಡಿದ್ದು, ನನಗೆ ಈ ಬರ್ಗರ್​ ಬೇಕು ಎಂದು ಹೇಳಿದ್ದಾರೆ. ಮಾತ್ರವಲ್ಲದೇ ಇನ್ನೂ ಕೆಲ ಸೆಲೆಬ್ರಿಟಿಗಳು ಫೋಟೋಗೆ ಕಮೆಂಟ್​ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...