alex Certify ಕವನಗಳ ಮೂಲಕ ಇನ್ಸ್ಟಾದಲ್ಲಿ ಮತ್ತೆ ಆಕ್ಟಿವ್​ ಆದ ಸಾರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕವನಗಳ ಮೂಲಕ ಇನ್ಸ್ಟಾದಲ್ಲಿ ಮತ್ತೆ ಆಕ್ಟಿವ್​ ಆದ ಸಾರಾ..!

ನಟನೆಯ ಜೊತೆ ಜೊತೆಗೆ ಕವನಗಳನ್ನ ರಚಿಸುವ ಮೂಲಕವೂ ಸೈಫ್​ ಅಲಿ ಖಾನ್​ ಪುತ್ರಿ ಸಾರಾ ಅಲಿ ಖಾನ್​ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿ ಮಾಡ್ತಾ ಇರ್ತಾರೆ.

ತಮ್ಮ ಹೊಸ ಚಿತ್ರ ಕೂಲಿ ನಂ.1 ರ ಪ್ರಚಾರ ಕಾಲದಲ್ಲಿ ಬ್ಯುಸಿ ಇರುವ 25 ವರ್ಷದ ಸಾರಾ ಸದ್ಯ ಸೋಶಿಯಲ್​ ಮೀಡಿಯಾದಿಂದ ದೂರವುಳಿದಿದ್ರು.

ಆದರೆ ಇದೀಗ ಬ್ಯುಸಿ ಶೆಡ್ಯೂಲ್​ ನಡುವೆಯೂ ತಮ್ಮ ಕವನ ರಚನೆಯ ಟ್ಯಾಲೆಂಟ್​ನ್ನ ತೋರಿಸಿದ್ದಾರೆ ನಟಿ ಸಾರಾ. ಇನ್ಸ್​ಟಾಗ್ರಾಂನಲ್ಲಿ ತಮ್ಮ ಫೋಟೋ ಶೇರ್​ ಮಾಡಿರುವ ನಟಿ ಇಂಗ್ಲಿಷ್​ನಲ್ಲಿ ಶಾಯರಿಯನ್ನ ಬರೆದಿದ್ದಾರೆ.

ಜೀವನದಲ್ಲಿ ಮೋಜು ಮಾಡಬೇಕು ಎಂಬ ಸಾರಾಂಶದಲ್ಲಿ ನಾಲ್ಕು ಸಾಲುಗಳನ್ನ ಬರೆದಿದ್ದಾರೆ. ಜೊತೆಗೆ ನೀಲಿ ಹಾಗೂ ಬಿಳಿ ಉಡುಪಿನಲ್ಲಿ ಸಖತ್​ ಹಾಟ್​ ಆಗಿ ಕಾಣ್ತಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಫೋಟೋವನ್ನ ಹೊಗೊಳೋದೋ ಇಲ್ಲ ಕ್ಯಾಪ್ಶನ್​ ಹೊಗಳೋದೋ ಅಂತಾ ತಲೆ ಕೆರೆದುಕೊಳ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...