alex Certify ಮಾಲ್ಡೀವ್ಸ್​​ನಿಂದ ಮರಳಿದ ತಾರಾ ದಂಪತಿ ಕ್ಯಾಮರಾದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲ್ಡೀವ್ಸ್​​ನಿಂದ ಮರಳಿದ ತಾರಾ ದಂಪತಿ ಕ್ಯಾಮರಾದಲ್ಲಿ ಸೆರೆ

ಮಾಲ್ಡೀವ್ಸ್​​ನಲ್ಲಿ ಜಾಲಿ ಮೂಡ್​ನಲ್ಲಿದ್ದ ದಕ್ಷಿಣ ಭಾರತದ ಫೇಮಸ್​ ಕಪಲ್​ ನಾಗ ಚೈತನ್ಯ ಹಾಗೂ ಸಮಂತಾ ಹೈದರಾಬಾದ್​​ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ್ರು.‌

ಮಾಲ್ಡೀವ್ಸ್​ ಟೂರ್​ನಿಂದ ವಾಪಸ್ಸಾಗಿರುವ ಈ ದಂಪತಿ ಏರ್​ಪೋರ್ಟ್​ನಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಾಗ ಚೈತನ್ಯ ನೀಲಿ ಬಣ್ಣದ ಟೀ ಶರ್ಟ್ ಹಾಗೂ ಕಡು ನೀಲಿ ಬಣ್ಣದ ಕಾರ್ಗೋ ಪ್ಯಾಂಟ್​ ಧರಿಸಿದ್ರೆ, ಸಮಂತಾ ಬೂದು ಬಣ್ಣದ ಟೀ ಶರ್ಟ್​, ಡೇನಿಮ್​ ಜಾಕೆಟ್​ ಹಾಗೂ ಕಡು ನೀಲಿ ಬಣ್ಣದ ಜೀನ್ಸ್ ಶಾರ್ಟ್ಸ್ ಧರಿಸಿದ್ದರು.

ಕಳೆದ ಕೆಲ ದಿನಗಳಿಂದ ಮಾಲ್ಡೀವ್ಸ್​​ನಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದ ಈ ದಂಪತಿ ಟಾಕ್​ ಆಫ್​ ದ ಟೌನ್​ ಆಗಿದ್ದರು.

View this post on Instagram

A post shared by Kamlesh Nand (work) (@artistrybuzz_)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...