alex Certify ಸಲ್ಲು ಶರ್ಟ್​ಲೆಸ್​ ಡ್ಯಾಶಿಂಗ್​ ಲುಕ್ ಗೆ​ ಅಭಿಮಾನಿಗಳು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲ್ಲು ಶರ್ಟ್​ಲೆಸ್​ ಡ್ಯಾಶಿಂಗ್​ ಲುಕ್ ಗೆ​ ಅಭಿಮಾನಿಗಳು ಫಿದಾ

ಸೋಶಿಯಲ್​ ಮೀಡಿಯಾದಲ್ಲಿ ಸೈಲಂಟ್​ ಆಗಿದ್ದ ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಇದೀಗ ಮತ್ತೆ ಮರಳಿದ್ದಾರೆ. ತಮ್ಮ ಶರ್ಟ್​ಲೆಸ್​ ಫೋಟೋ ಮೂಲಕ ಅಭಿಮಾನಿಗಳನ್ನ ಅಚ್ಚರಿಗೊಳಪಡಿಸಿದ್ದಾರೆ. ಸಲ್ಮಾನ್​ ಖಾನ್​ ವಯಸ್ಸು 55 ಆಗಿದ್ದರೂ ಸಹ ತಮ್ಮ ಫಿಟ್​ನೆಸ್​ ಮಂತ್ರದಿಂದಾಗಿ ಯಂಗ್​ ಸ್ಟಾರ್​ನಂತೆ ಕಾಣುತ್ತಾರೆ.

ದೇಹ ದಂಡಿಸಿದ ಬಳಿಕ ತೆಗೆದ ಫೋಟೋ ಇದಾಗಿದ್ದು ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ. ಮಾಶಲ್ಲಾ, ಹ್ಯಾಂಡಸಮ್​ ಹೀಗೆ ಕಮೆಂಟ್​ ಬಾಕ್ಸ್​ನಲ್ಲಿ ಫ್ಯಾನ್ಸ್​ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ.

ಸದ್ಯ ಬಿಗ್ ಬಾಸ್​ ಸೀಸನ್​ 14ರಲ್ಲಿ ಸಲ್ಮಾನ್​ ಬ್ಯುಸಿಯಾಗಿದ್ದಾರೆ. ಇದು ಮಾತ್ರವಲ್ಲದೇ ರಾಧೆ : ಯುವರ್​ ಮೋಸ್ಟ್ ವಾಂಟೆಡ್​ ಬಾಯ್​ ಸಿನಿಮಾ ಶೂಟಿಂಗ್​​ನಲ್ಲೂ ಸಲ್ಲು ನಿರತರಾಗಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್​ ಜೊತೆ ದಿಶಾ ಪಠಾಣಿ ಹಾಗೂ ರಣದೀಪ್​ ಹೂಡಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾ ಈ ವರ್ಷದ ಈದ್​ನಲ್ಲಿ ಬಿಡುಗಡೆಯಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಕೊರೊನಾದಿಂದ ಸಿನಿಮಾ ಕೆಲಸ ಮಂದಗತಿಯಲ್ಲಿ ಸಾಗಿದೆ.

View this post on Instagram

A post shared by Salman Khan (@beingsalmankhan)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...