alex Certify ಐಪಿಎಲ್ ನಲ್ಲಿ ‘ಡಾನ್ 3’ ಶಾರುಖ್‌ ಖಾನ್ ಹೊಸ ಲುಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ನಲ್ಲಿ ‘ಡಾನ್ 3’ ಶಾರುಖ್‌ ಖಾನ್ ಹೊಸ ಲುಕ್

Ready For Don 3': Shah Rukh Khan's New Look During Kolkata Knight Riders' IPL Match Goes Viral

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ – ರಾಜಸ್ತಾನ್ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯಾಟದ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಜೋಶ್ ತುಂಬಲು ಬಂದಿದ್ದ ಕಿಂಗ್ ಖಾನ್ ಜೊತೆ ಪತ್ನಿ ಗೌರಿ, ಪುತ್ರ ಆರ್ಯನ್ ಇದ್ದರು. ಮೆಚ್ಚಿನ ತಂಡದ ಥೀಮ್ ಬಿಂಬಿಸುವ ಮಾಸ್ಕ್ ಕೂಡ ಧರಿಸಿದ್ದರು.

ಬಾಲಿವುಡ್ ನಟ ಶಾರುಖ್ ಖಾನ್ ಕಂಡು ಕ್ರಿಕೆಟಿಗರು, ಕ್ರಿಕೆಟ್ ಪ್ರೇಮಿಗಳು ಬೆರಗಾಗಿದ್ದಾರೆ. ವಿಡಿಯೋ, ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದು, ಡಾನ್ 3 ಹೊಸ ಲುಕ್ ಎಂದು ಅನೇಕರು ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...