alex Certify ಮುತ್ತಿನ ಹಾರ ಧರಿಸಿ ಸೆಲ್ಫಿಗೆ ರಣವೀರ್​ ಪೋಸ್​…! ದೀಪಿಕಾರ ಹಾರವನ್ನ ಹಾಕಿಕೊಂಡ್ರಾ ಎಂದು ಪ್ರಶ್ನಿಸಿದ ಫ್ಯಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುತ್ತಿನ ಹಾರ ಧರಿಸಿ ಸೆಲ್ಫಿಗೆ ರಣವೀರ್​ ಪೋಸ್​…! ದೀಪಿಕಾರ ಹಾರವನ್ನ ಹಾಕಿಕೊಂಡ್ರಾ ಎಂದು ಪ್ರಶ್ನಿಸಿದ ಫ್ಯಾನ್ಸ್

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುವ ಬಾಲಿವುಡ್​ ನಟ ರಣವೀರ್​ ಸಿಂಗ್​ ಇನ್ಸ್​ಟಾಗ್ರಾಂನಲ್ಲಿ ಹೊಸ ಹೊಸ ಅವತಾರಗಳಲ್ಲೇ ಅಭಿಮಾನಿಗಳಿಗೆ ಮುದ ನೀಡ್ತಾರೆ.

ಈ ಗಲ್ಲಿ ಬಾಯ್​ ನಟ ಇದೀಗ ಬಾಲ್ಕನಿಯಲ್ಲಿ ನಿಂತಿರುವ ಫೋಟೋವೊಂದನ್ನ ಶೇರ್​ ಮಾಡಿದ್ದಾರೆ. ಈ ಫೋಟೋದಲ್ಲಿ ರಣವೀರ್​ ಕ್ಯಾಶುವಲ್​ ಬಿಳಿ ಬಣ್ಣದ ಟೀ ಶರ್ಟ್​ ಹಾಗೂ ಮುತ್ತಿನ ಹಾರ ಧರಿಸಿದ್ದಾರೆ.

ಮಧುಮತಿ ಚಿತ್ರದ ಹಾಡಿನ ಸಾಲನ್ನ ರಣವೀರ್​ ಸಿಂಗ್​ ಕ್ಯಾಪ್ಶನ್​ನಲ್ಲಿ ಬರೆದುಕೊಂಡಿದ್ದಾರೆ. ರಣವೀರ್​ ಸಿಂಗ್​ರ ಈ ಫೋಟೋ ನೋಡಿದ ಅಭಿಮಾನಿಗಳು ಲೈಕ್ಸ್​ ಹಾಗೂ ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಅರ್ಜುನ್​ ಕಪೂರ್​ ಕೂಡ ಫೋಟೋಗೆ ಕಮೆಂಟ್​ ಮಾಡಿದ್ದು ನೀವು ವಜ್ರವಲ್ಲ ಮುತ್ತು ಎಂದು ಬರೆದಿದ್ದಾರೆ. ಕೆಲ ನೆಟ್ಟಿಗರು ದೀಪಿಕಾ ಮನೆಯಲ್ಲಿ ತಮ್ಮ ಮುತ್ತಿನ ಹಾರ ಹುಡುಕುತ್ತಿರಬೇಕು ಅಂತಾ ಹಾಸ್ಯ ಮಾಡಿದ್ದಾರೆ.

View this post on Instagram

A post shared by Ranveer Singh (@ranveersingh)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...