alex Certify ಸೂಪರ್ ಸ್ಟಾರ್ ರಜನಿಕಾಂತ್ ರ‌ ಈ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಪರ್ ಸ್ಟಾರ್ ರಜನಿಕಾಂತ್ ರ‌ ಈ ಫೋಟೋ ವೈರಲ್

Rajinikanth Wore a Face Mask While Driving a Lamborghini and ...

ಸುಪರ್ ಸ್ಟಾರ್ ರಜನೀಕಾಂತ್ ಫೇಸ್ ಮಾಸ್ಕ್ ಧರಿಸಿ ಲ್ಯಾಂಬೊರ್ಗಿನಿ ಕಾರಿನಲ್ಲಿ ಹೊರಟ ಫೋಟೋವೊಂದು ಸೂಪರ್ ಹಿಟ್ ಆಗಿದೆ. ಟ್ವಿಟರ್ ನಲ್ಲಿ ಫೋಟೋ ಅಪ್ಲೋಡ್ ಆಗುತ್ತಿದ್ದಂತೆ ತಲೈವಾ ಅಭಿಮಾನಿಗಳು “ಲಯನ್ ಆನ್ ಲ್ಯಾಂಬೊರ್ಗಿನಿ” ಎಂದು ಹ್ಯಾಶ್ ಟ್ಯಾಗ್ ನೊಂದಿಗೆ ರೀ ಟ್ವೀಟ್ ಮಾಡಿ ಟ್ರೆಂಡ್ ಮಾಡಿದ್ದಾರೆ.

ರಜನೀಕಾಂತ್ ಎಂದಿನಂತೆ ಸರಳ ಬಿಳಿ ಲುಂಗಿ ಹಾಗೂ ಬಿಳಿ ಜುಬ್ಬಾ ಧರಿಸಿ ಸೀಟ್ ಬೆಲ್ಟ್ ಹಾಕಿ, ಮಾಸ್ಕ್ ಧರಿಸಿ ಕುಳಿತು ಸ್ವತಃ ಕಾರನ್ನು ಡ್ರೈವ್ ಮಾಡುತ್ತಿದ್ದಾರೆ.

” ಈ ಫೋಟೋ ಫೇಸ್ ಮಾಸ್ಕ್ ಹಾಗೂ ಸೀಟ್ ಬೆಲ್ಟ್ ನ ಮಹತ್ವ ಹೇಳುತ್ತದೆ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಮಾಸ್ಕ್ ಹಾಕಿ ಕೊರೊನಾದಿಂದ ದೂರವಿರಿ” ಎಂದು ಪ್ರಚಾರ ಮಾಡಲು ಈ ಫೋಟೋ ಬಳಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...