alex Certify ಮಾಸ್ಟರ್ ಪೀಸ್ ಆಗಲಿದೆ ‘ಜೇಮ್ಸ್’: ಅಪ್ಪು ಬಗ್ಗೆ ಪ್ರಭಾಸ್ ಮನದಾಳದ ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಟರ್ ಪೀಸ್ ಆಗಲಿದೆ ‘ಜೇಮ್ಸ್’: ಅಪ್ಪು ಬಗ್ಗೆ ಪ್ರಭಾಸ್ ಮನದಾಳದ ಮಾತು

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಠಿಸಿದೆ. 24 ಗಂಟೆಯಲ್ಲಿ ಒಂದು ಕೋಟಿಗೂ ಅಧಿಕ ಮಂದಿ ಟೀಸರ್ ವೀಕ್ಷಿಸಿದ್ದಾರೆ. ಕನ್ನಡ, ತಮಿಳು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ‘ಜೇಮ್ಸ್’ ಬಿಡುಗಡೆಯಾಗಲಿದೆ.

ಈ ಚಿತ್ರದ ಟೀಸರ್ ಶೇರ್ ಮಾಡಿರುವ ‘ಬಾಹುಬಲಿ’ ನಟ ಪ್ರಭಾಸ್ ಅವರು, ‘ಜೇಮ್ಸ್’ ಮಾಸ್ಟರ್ ಪೀಸ್ ಆಗಲಿದೆ. ಇದಕ್ಕೆ ನಾವು ಸಾಕ್ಷಿಯಾಗಲಿದ್ದೇವೆ. ಪುನೀತ್ ರಾಜಕುಮಾರ್ ಸರ್ ಅವರನ್ನು ಇಷ್ಟಪಡುವ ಲಕ್ಷಾಂತರ ಅಭಿಮಾನಿಗಳಿಗೆ ‘ಜೇಮ್ಸ್’ ಎಂದಿಗೂ ವಿಶೇಷವಾಗಿರುತ್ತದೆ. ವಿ ಮಿಸ್ ಯು ಎಂದು ಬರೆದುಕೊಂಡಿದ್ದಾರೆ.

https://www.instagram.com/p/CZ3Se1DPkPl/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...