alex Certify ಪೂನಂ ಪಾಂಡೆ ಬಂಧನವಾಗ್ತಿದ್ದಂತೆ ಬಹುತೇಕರು ಮಾಡಿದ್ದಾರೆ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೂನಂ ಪಾಂಡೆ ಬಂಧನವಾಗ್ತಿದ್ದಂತೆ ಬಹುತೇಕರು ಮಾಡಿದ್ದಾರೆ ಈ ಕೆಲಸ

ಗೋವಾದ ಕೆನಕೋಲಾ ಗ್ರಾಮದ ಚಾಪೋಲಿ ಅಣೆಕಟ್ಟಿನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಆರೋಪದಡಿಯಲ್ಲಿ ನಟಿ ಪೂನಂ ಪಾಂಡೆಯನ್ನ ಬಂಧಿಸಲಾಗಿದೆ. ಅಣೆಕಟ್ಟು ನಿರ್ವಹಣೆ ಮಾಡುತ್ತಿರುವ ರಾಜ್ಯ ಜಲಸಂಪನ್ಮೂಲ ಇಲಾಖೆ ದೂರಿನ ಅಡಿಯಲ್ಲಿ ನಟಿ ಬಂಧಿಸಲಾಗಿದೆ.

ಪೂನಂ ಪಾಂಡೆ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಅವರನ್ನ ಬಂಧಿಸಲಾಗಿದೆ. ಅಶ್ಲೀಲ ವಿಡಿಯೋ ಚಿತ್ರೀಕರಣ ಹಾಗೂ ಸರ್ಕಾರಿ ಆಸ್ತಿ ಅತಿಕ್ರಮಣ ಮಾಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ ಅಂತಾ ಪೊಲೀಸ್​ ಉಪ ವರಿಷ್ಠಾಧಿಕಾರಿ ನೆಲ್ಸನ್​ ಅಲ್ಬುಕರ್ಕ್ ಹೇಳಿದ್ದಾರೆ.

ಈ ವಿವಾದಗಳ ನಡುವೆಯೇ ಕೆಲ ಭಾರತೀಯರು ಗೂಗಲ್​ನಲ್ಲಿ ಮಾಡಿದ ಕೆಲಸವೊಂದು ಈಗ ರಿವೀಲ್​ ಆಗಿದೆ. ಪೂನಂ ಪಾಂಡೆ ವಿಡಿಯೋ ವೈರಲ್​ ಆದ ಬಳಿಕ ಭಾರತೀಯರು ಗೂಗಲ್​ನಲ್ಲಿ ಹೆಚ್ಚಾಗಿ ಪೂನಂ ಪಾಂಡೆ ಗೋವಾ ವಿಡಿಯೋ, ಪೂನಂ ಪಾಂಡೆ ಚಾಪೋಲಿ ಅಣೆಕಟ್ಟು, ಪೂನಂ ಪಾಂಡೆ ಶೂಟ್​ ಎಂಬ ವಿಚಾರವನ್ನ ಹೆಚ್ಚಾಗಿ ಸರ್ಚ್ ಮಾಡಿದ್ದಾರೆ ಎಂಬ ಅಂಶ ಬಯಲಿಗೆ ಬಂದಿದೆ. ಅಲ್ಲದೇ ಮಾಡೆಲ್​ ಮಿಲಿಂದ್​ ಸೋಮನ್​ ಬಗ್ಗೆಯೂ ಸರ್ಚ್ ಎಂಜಿನ್​ಗಳಲ್ಲಿ ಹೆಚ್ಚಿನ ಹುಡುಕಾಟ ನಡೆದಿದೆ.

ಕೆಲ ದಿನಗಳ ಹಿಂದಷ್ಟೇ ತಮ್ಮ 55ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಮಾಡೆಲ್​ ಮಿಲಿಂದ್​ ಸೋಮನ್​​ ಬೀಚ್​ನಲ್ಲಿ ಬೆತ್ತಲೆಯಾಗಿ ಓಡಿ ಸುದ್ದಿಯಾಗಿದ್ದರು.

— Apurva (@Apurvasrani) November 4, 2020

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...