alex Certify ಪೂರ್ವಿಕರ ಮನೆಗೆ ಭೇಟಿ ನೀಡಿದ ನಟನ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೂರ್ವಿಕರ ಮನೆಗೆ ಭೇಟಿ ನೀಡಿದ ನಟನ ಫೋಟೋ ವೈರಲ್

ನಟ ರೆಹಮಾನ್​ ಕೇರಳದ ನಿಲಂಬೂರಿನಲ್ಲಿರುವ ತಮ್ಮ ಪೂರ್ವಜರ ನಿವಾಸಕ್ಕೆ ಭೇಟಿ ನೀಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳು ವೈರಲ್​ ಆಗಿವೆ.‌

ತನ್ನ ಸೋಶಿಯಲ್​ ಮೀಡಿಯಾದಲ್ಲಿ ಫೋಟೋಗಳನ್ನ ಶೇರ್​ ಮಾಡಿರುವ ರೆಹಮಾನ್​ ಇದು ನನ್ನ ಮತ್ತೊಂದು ಜಗತ್ತು, ನನ್ನ ಪುಟ್ಟ ಅಮ್ಮ, ಹಾಗೂ ಪ್ರೀತಿಯ ಕುಜ್​ರೊಂದಿಗೆ ಎಂದು ಬರೆದುಕೊಂಡಿದ್ದಾರೆ. ತಮ್ಮ ಮನೆಯ ಹಾಗೂ ತಾವು ಸವಿದ ಖಾದ್ಯಗಳ ಫೋಟೋಗಳನ್ನ ನಟ ಶೇರ್​ ಮಾಡಿದ್ದಾರೆ.

ಈ ಹಿಂದೆ ರೆಹಮಾನ್​ ರಬ್ಬರ್​ ತೋಟಕ್ಕೆ ಭೇಟಿ ನೀಡಿದ್ದ ವಿಡಿಯೋವನ್ನ ಶೇರ್​ ಮಾಡಿದ್ದರು. ಹಾಗೂ ಇದೇ ನನ್ನ ನಿಜವಾದ ಕೆಲಸ ಅಂತಾನೂ ಬರೆದುಕೊಂಡಿದ್ದರು.

View this post on Instagram

A post shared by Rahman (@rahman_actor)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...