alex Certify ಸುಶಾಂತ್ ಮೇಣದ ಪ್ರತಿಮೆಗೆ ಆಗ್ರಹಿಸಿ 50 ಸಾವಿರ ಸಹಿ ಸಂಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಮೇಣದ ಪ್ರತಿಮೆಗೆ ಆಗ್ರಹಿಸಿ 50 ಸಾವಿರ ಸಹಿ ಸಂಗ್ರಹ

Over 50,000 SSR Fans Demand Wax Statue at Madame Tussauds London ...

ಬಾಲಿವುಡ್‌ನ ಭರವಸೆಯ ನಟನಾಗಿದ್ದ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಹಲವು ಆಗ್ರಹಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

ಕೆಲ ದಿನಗಳ ಹಿಂದಷ್ಟೇ ಸಿಬಿಐಗೆ ಪ್ರಕರಣ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದ್ದ ನೆಟ್ಟಿಗರು ಇದೀಗ ಲಂಡನ್‌ನ ಮೇಡಮ್‌ ಟುಸ್ಸಾಡ್ಸ್ ಮೇಣದ ಮ್ಯೂಸಿಯಂ‌ನಲ್ಲಿ ಸುಶಾಂತ್ ಸಿಂಗ್ ಮೇಣದ ಪ್ರತಿಮೆ ಇಡಬೇಕು ಎನ್ನುವ ಆಗ್ರಹವನ್ನು ಶುರು ಮಾಡಿದ್ದಾರೆ.

ಭಸುಂದರ್ ಜೋಷ್ ಹಾಗೂ ಸೋಫಿ ರೆಹಮ್ ಎನ್ನುವವರು change.org ನಲ್ಲಿ ಆನ್‌ಲೈನ್ ಪೆಟಿಷನ್ ಆರಂಭಿಸಿದ್ದಾರೆ‌. ಈ ಮೇಣದ ಪ್ರತಿಮೆಯಿಂದ ಅವರ ನೆನಪು ಸದಾ ನಮ್ಮಲ್ಲಿ ಇರಲಿದೆ ಎಂದು ಹೇಳಿದ್ದಾರೆ. ಈ ಆನ್‌ಲೈನ್ ಪೆಟಿಷನ್‌ಗೆ ಈಗಾಗಲೇ 50 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...