alex Certify ಬೆಕ್ಕಸಬೆರಗಾಗಿಸುತ್ತೆ ಪುಟ್ಟ ಹುಡುಗರ ʼಸ್ಟಂಟ್‌ʼ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಕ್ಕಸಬೆರಗಾಗಿಸುತ್ತೆ ಪುಟ್ಟ ಹುಡುಗರ ʼಸ್ಟಂಟ್‌ʼ ವಿಡಿಯೋ

ಜನಪ್ರಿಯ ಒಟಿಟಿ ಪ್ಲಾಟ್‌ಫಾರಂನಲ್ಲಿ ಬಿಡುಗಡೆಯಾಗಿರುವ ಪವನ್ ಕಲ್ಯಾಣ್ ಅಭಿನಯದ ’ವಕೀಲ್ ಸಾಬ್‌’ ಚಿತ್ರ ಭಾರೀ ಸದ್ದು ಮಾಡಿದೆ. ಬಾಲಿವುಡ್‌ನಲ್ಲಿ ಅಮಿತಾಭ್‌ ಬಚ್ಚನ್, ತಾಪ್ಸಿ ಪನ್ನು ಹಾಗೂ ಕೀರ್ತಿ ಕುಲ್ಹಾರಿ ಅಭಿನಯದ ’ಪಿಂಕ್’ ಚಿತ್ರದ ಅಧಿಕೃತ ರೀಮೇಕ್ ಈ ಚಿತ್ರವಾಗಿದೆ.

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ದಾಖಲೆ ಮಟ್ಟಕ್ಕೆ ಏರಿದ ಪೆಟ್ರೋಲ್-ಡೀಸೆಲ್ ದರ; ಮುಂಬೈನಲ್ಲೂ ಪೈಸೆಗಳ ಲೆಕ್ಕದಲ್ಲಿ ಹೆಚ್ಚಾಗಿ 100 ರೂ. ಗಡಿ ದಾಟಿದ ಪೆಟ್ರೋಲ್

’ವಕೀಲ್ ಸಾಬ್‌’ ಚಿತ್ರದಲ್ಲಿ ಪವನ್ ಕಲ್ಯಾಣ್ ನಿರ್ವಹಿಸಿದ ಪಾತ್ರವನ್ನು ನೆಲ್ಲೂರಿನ ಹುಡುಗನೊಬ್ಬ ನಟಿಸಿ ತೋರುತ್ತಿದ್ದು, ಥೇಟ್‌ ಪವನ್‌ರಂತೆಯೇ ಫೈಟ್‌ ಅನ್ನೂ ಸಹ ಮಾಡಿದ್ದಾನೆ.

ಸುರಕ್ಷಿತ ಲೈಂಗಿಕ ಜೀವನಕ್ಕೆ ಎರಡು ಕಾಂಡೋಮ್ ಒಳ್ಳೆಯದು….!?

ಮಲಯಾಳಂ ನಟ ಉನ್ನಿ ಮುಕುಂದನ್ ಈ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ.

This is pure talent !Loved every bit of this. Can imagine the amount of hardwork these boys and girls would have taken ! Fan Moment “whistle”? #VakeelSaab #Fight youtu.be/wQj9vafI9E0

Posted by Unni Mukundan on Monday, May 24, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...