alex Certify ಲೆಬನಾನ್ ಸ್ಫೋಟದ ಸಂತ್ರಸ್ತರ ನೆರವಿಗೆ ತನ್ನ ಕನ್ನಡಕ ಹರಾಜಿಗಿಟ್ಟ ಮಾಜಿ ನೀಲಿಚಿತ್ರ ತಾರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೆಬನಾನ್ ಸ್ಫೋಟದ ಸಂತ್ರಸ್ತರ ನೆರವಿಗೆ ತನ್ನ ಕನ್ನಡಕ ಹರಾಜಿಗಿಟ್ಟ ಮಾಜಿ ನೀಲಿಚಿತ್ರ ತಾರೆ

Mia Khalifa Has Put Her 'Used and Abused' Glasses Up for Auction ...

ಬೈರೂತ್: ನೂರಾರು ಜೀವಗಳು, ಸಾವಿರಾರು ಮನೆಗಳನ್ನು ಸರ್ವನಾಶ ಮಾಡಿದ ಲೆಬನಾನ್ ನ ಬೈರುತ್ ಬಂದರು ಪ್ರದೇಶದ ಗೋದಾಮಿನಲ್ಲಾದ ಸ್ಫೋಟದಿಂದ ದೇಶ ಕಂಗೆಟ್ಟಿದೆ.

ವಯಸ್ಕರ ಸಿನೆಮಾ ಇಂಡಸ್ಟ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 27 ವರ್ಷದ ಅಮೆರಿಕನ್ -ಲೆಬನಿಸ್ ನಟಿ ಮಿಯಾ ಕಲೀಫಾ ಸ್ಫೋಟದಿಂದ ಹಾನಿಗೊಳಗಾದವರ ನೆರವಿಗೆ ಮುಂದಾಗಿದ್ದಾರೆ. ತಾವು ನಟಿಸಿದ ಪ್ರೌಢ ಚಿತ್ರವೊಂದರಲ್ಲಿ ತೊಟ್ಟಿದ್ದ ಕನ್ನಡಕವನ್ನು ಇ-ಬೈ ನಲ್ಲಿ ಹರಾಜಿಗೆ ಇಟ್ಟಿದ್ದಾರೆ.

ಇದುವರೆಗೆ ಕನ್ನಡಕಕ್ಕೆ 1 ಲಕ್ಷ ಅಮೆರಿಕನ್ ಡಾಲರ್ (74.90 ಲಕ್ಷ ರೂ. ಭಾರತೀಯ ಕರೆನ್ಸಿ) ಹರಾಜು ಹಣ ನೀಡಲು ಜನ ಮುಂದೆ ಬಂದಿದ್ದಾರೆ. ಈ ಹರಾಜಿನಲ್ಲಿ ಬಂದ ಸಂಪೂರ್ಣ ಹಣವನ್ನು ಲೆಬನಾನ್ ರೆಡ್ ಕ್ರಾಸ್ ಸಂಸ್ಥೆಗೆ ನೀಡುವುದಾಗಿ ನಟಿ ಪ್ರಕಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...