alex Certify ಗೆಳೆಯನ​ ಜನ್ಮ ದಿನಕ್ಕೆ ವಿಶೇಷ ರೀತಿಯಲ್ಲಿ ಶುಭಕೋರಿದ ಮಲೈಕಾ ಅರೋರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳೆಯನ​ ಜನ್ಮ ದಿನಕ್ಕೆ ವಿಶೇಷ ರೀತಿಯಲ್ಲಿ ಶುಭಕೋರಿದ ಮಲೈಕಾ ಅರೋರಾ..!

Malaika Arora Wishes Her 'Sunshine' Arjun Kapoor on Birthday With a Warm Hug, See Pic

ಬಾಲಿವುಡ್​ ನಟ ಅರ್ಜುನ್​ ಕಪೂರ್ 36ನೇ ವರ್ಷದ​ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ಟಾರ್​ ನಟನ ಬರ್ತಡೇ ಸಂಭ್ರಮಕ್ಕೆ ಸ್ನೇಹಿತರು , ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ನಡುವೆ ಮಲೈಕಾ ಅರೋರಾ ಕೂಡ ಅರ್ಜುನ್​ ಕಪೂರ್ ​ಜನ್ಮದಿನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಶುಭಕೋರಿದ್ದಾರೆ.

BIG NEWS: ರಾಜ್ಯ ಕಾಂಗ್ರೆಸ್ ಗೆ ಮೇಜರ್ ಸರ್ಜರಿ

ಮಲೈಕಾ ಹಾಗೂ ಅರ್ಜುನ್​ ಕಪೂರ್​​ ಡೇಟಿಂಗ್​ ಮಾಡ್ತಿದ್ದಾರೆ ಎಂಬ ವಿಚಾರ ಗುಟ್ಟಾಗಿ ಉಳಿದಿಲ್ಲ. ಇವರು ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ರೋಮ್ಯಾಂಟಿಕ್​ ಫೋಟೋಗಳನ್ನ ಶೇರ್​ ಮಾಡ್ತಾನೇ ಇರ್ತಾರೆ. ಇದೀಗ ಬರ್ತಡೇ ನಿಮಿತ್ತ ರೋಮ್ಯಾಂಟಿಕ್​​ ಫೋಟೋ ಶೇರ್​ ಮಾಡಿರುವ ಮಲೈಕಾ, ಹ್ಯಾಪಿ ಬರ್ತಡೇ ಸನ್​ಶೈನ್​ ಎಂದು ಹೇಳಿದ್ದಾರೆ. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...