alex Certify ಮಹಾರಾಷ್ಟ್ರದಲ್ಲಿ ಸಿನಿಮಾ ಹಾಲ್​ ಪುನಾರಂಭಕ್ಕೆ ಅಸ್ತು..! ನಾಳೆಯಿಂದಲೇ ಶೋ ಶುರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರದಲ್ಲಿ ಸಿನಿಮಾ ಹಾಲ್​ ಪುನಾರಂಭಕ್ಕೆ ಅಸ್ತು..! ನಾಳೆಯಿಂದಲೇ ಶೋ ಶುರು

ಕೊರೊನಾ ಸೋಂಕಿನ ಹಿನ್ನೆಲೆ ಬೇರೆ ರಾಜ್ಯಗಳಂತೆ ಮಾರ್ಚ್​ನಲ್ಲಿ ಸಿನಿಮಾ ಹಾಲ್​ ಹಾಗೂ ಮಲ್ಟಿಪ್ಲೆಕ್ಸ್​ಗಳನ್ನ ಬಂದ್​ ಮಾಡುವಂತೆ ಆದೇಶ ಹೊರಡಿಸಿದ್ದ ಮಹಾರಾಷ್ಟ್ರ ಸರ್ಕಾರ ಇದೀಗ ತನ್ನ ಆದೇಶವನ್ನ ಹಿಂಪಡೆದಿದೆ.

ಬರೋಬ್ಬರಿ 8 ತಿಂಗಳುಗಳ ಬಳಿಕ ನಾಳೆಯಿಂದ(ಶುಕ್ರವಾರ) ಸಿನಿಮಾ ಹಾಲ್​ಗಳು ಕಾರ್ಯನಿರ್ವಹಿಸಲಿವೆ.

50 ಪ್ರತಿಶತ ಜನ ಸಾಂದ್ರತೆ ಮೂಲಕ ಸಿನಿಮಾ ಹಾಲ್​ ನಡೆಸಿ ಅಂತಾ ಮಹಾರಾಷ್ಟ್ರ ಸರ್ಕಾರ ಆದೇಶ ನೀಡಿದೆ. ಅಲ್ಲದೇ ಕೊರೊನಾ ಮಾರ್ಗಸೂಚಿಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆಯನ್ನೂ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...