alex Certify ವೆಕೇಷನ್​ ಮೂಡ್​ನಲ್ಲಿ ಬಚ್ಚನ್​ ಫ್ಯಾಮಿಲಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೆಕೇಷನ್​ ಮೂಡ್​ನಲ್ಲಿ ಬಚ್ಚನ್​ ಫ್ಯಾಮಿಲಿ…..!

ಅಭಿಷೇಕ್​ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್​ ದಂಪತಿ ತಮ್ಮ ರಿಲೇಷನ್​ಶಿಪ್​ ಗೋಲ್​ ಮೂಲಕವೇ ಸುದ್ದಿಯಾಗುತ್ತಲೇ ಇರ್ತಾರೆ. ಇದೀಗ ಈ ದಂಪತಿ ಯುರೋಪ್​​ನಲ್ಲಿ ಟೂರ್​​ ಎಂಜಾಯ್​ ಮಾಡ್ತಿದ್ದಾರೆ. ಅಭಿಷೇಕ್​ – ಐಶ್ವರ್ಯ ದಂಪತಿಗೆ ಅಮಿತಾಭ್​ ಹಾಗೂ ಜಯಾ ಬಚ್ಚನ್​ ದಂಪತಿ ಕೂಡ ಸಾಥ್​ ನೀಡಿದ್ದಾರೆ.

ಬಚ್ಚನ್​ ಫ್ಯಾಮಿಲಿಯ ಯುರೋಪ್​ ಟೂರ್​ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿವೆ. ಫೋಟೋದಲ್ಲಿ ಐಶ್ವರ್ಯ ಬಿಳಿ ಹಾಗೂ ನೀಲಿ ಬಣ್ಣದ ಫ್ರಾಕ್​ ಹಾಗೂ ಹೀಲ್ಡ್ ಚಪ್ಪಲಿ ಧರಿಸಿದ್ದಾರೆ. ಅಭಿಷೇಕ್​ ಬಚ್ಚನ್​ ಬಿಳಿ ಬಣ್ಣದ ಶರ್ಟ್​ ಹಾಗೂ ಬೂದು ಬಣ್ಣದ ಪ್ಯಾಂಟ್​ ಧರಿಸಿದ್ದಾರೆ.

ಇನ್ನೊಂದು ಫೋಟೋದಲ್ಲಿ ಅಮಿತಾಬ್​ ಬಚ್ಚನ್​ ದಂಪತಿ ಕೂಡ ಕಾಣಿಸಿಕೊಂಡಿದ್ದು ಅಮಿತಾಬ್​ ಕೂಡ ಬಿಳಿ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಹಾಕಿದ್ರೆ ಜಯಾ ಬಚ್ಚನ್​ ಸ್ಕರ್ಟ್ ಹಾಗೂ ಕುರ್ತಾ ಧರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...