alex Certify ಹೊಸ ಫೋಟೋ ಶೂಟ್​ ಮೂಲಕ ಬೇಬಿ ಬಂಪ್​ ಪ್ರದರ್ಶಿಸಿದ ಕರೀನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಫೋಟೋ ಶೂಟ್​ ಮೂಲಕ ಬೇಬಿ ಬಂಪ್​ ಪ್ರದರ್ಶಿಸಿದ ಕರೀನಾ

ಬಾಲಿವುಡ್​ ನಟಿ ಕರೀನಾ ಕಪೂರ್​ ಖಾನ್​ ಹಾಗೂ ಸೈಫ್​ ಅಲಿ ಖಾನ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪುಮಾದ ಉಡುಪಿಗೆ ಜಾಹಿರಾತನ್ನ ನೀಡಿರುವ ಕರೀನಾ ಕಪೂರ್​ ಯೋಗಾಸನದ ಭಂಗಿಯಲ್ಲಿ ಕೂತು ತಮ್ಮ ಬೇಬಿ ಬಂಪ್​ನ್ನು ಪ್ರದರ್ಶಿಸಿದ್ದಾರೆ.

ಈ ಜಾಹಿರಾತಿನ ಶೂಟಿಂಗ್​ ವೇಳೆಯೂ ನಟಿ ಫೋಟೋ ಶೇರ್​ ಮಾಡಿದ್ದರು.

ಪುಮಾ ಸ್ಪೋರ್ಟ್ಸ್​ವಿಯರ್​​ಗಳನ್ನ ತೊಟ್ಟಿರುವ ಫೋಟೋಗಳನ್ನ ನಟಿ ಇನ್ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ. ಸ್ವಲ್ಪ ಯೋಗ….ಸ್ವಲ್ಪ ನೆಮ್ಮದಿ ಎಂದು ಆಕೆ ಈ ಫೋಟೋಗಳಿಗೆ ಕ್ಯಾಪ್ಶನ್​ ನೀಡಿದ್ದಾರೆ.

View this post on Instagram

A post shared by Kareena Kapoor Khan (@kareenakapoorkhan)

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...