alex Certify ರಾಜೀವ್​ ಕಪೂರ್​ ವಿಧಿವಶರಾದ ವಾರದೊಳಗೆ ಸ್ನೇಹಿತರೊಂದಿಗೆ ರಣಬೀರ್‌ ಅದ್ದೂರಿ ಪಾರ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜೀವ್​ ಕಪೂರ್​ ವಿಧಿವಶರಾದ ವಾರದೊಳಗೆ ಸ್ನೇಹಿತರೊಂದಿಗೆ ರಣಬೀರ್‌ ಅದ್ದೂರಿ ಪಾರ್ಟಿ

ಕಪೂರ್​ ಮನೆತನದ ರಾಜೀವ್​ ಕಪೂರ್​ ಫೆಬ್ರವರಿ 9ನೇ ತಾರೀಖಿನಂದು ಹೃದಾಯಾಘಾತದಿಂದ ನಿಧನರಾಗಿದ್ದರು ಎಂಬ ಸುದ್ದಿ ಎಲ್ಲರಿಗೂ ತಿಳಿದೆ ಇದೆ. ಆದರೆ ರಾಜೀವ್​ ಕಪೂರ್​ ನಿಧನರಾದ ವಾರದಲ್ಲೇ ಕಪೂರ್​ ಕುಟುಂಬ ಔತಣ ಕೂಟ ನಡೆಸಿದ್ದು ಅನೇಕ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಬಾಲಿವುಡ್​ ನಟ ರಣಬೀರ್​ ಕಪೂರ್​ ಜನ್ಮದಿನದ ಪ್ರಯುಕ್ತ ಆಲಿಯಾ ಭಟ್​, ಸೈಫ್​ ಅಲಿ ಖಾನ್​, ಕರೀನಾ ಕಪೂರ್​ ಖಾನ್ , ತಾರಾ ಸುತಾರಿಯಾ ಸೇರಿದಂತೆ ಅನೇಕರಿಗೆ ರಣಬೀರ್​ ಕಪೂರ್ ಕಳೆದ ರಾತ್ರಿ ಔತಣ ಕೂಟ ಆಯೋಜಿಸಿದ್ದಾರೆ. ರಾಜೀವ್ ಕಪೂರ್ ನಿಧನದ ಸುದ್ದಿ ಮಾಸುವ ಮುನ್ನವೇ ಈ ರೀತಿ ಪಾರ್ಟಿ ಮಾಡಿರೋದು ಸೋಶಿಯಲ್​ ಮೀಡಿಯಾದಲ್ಲಿ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಕಪೂರ್​ ಕುಟುಂಬಸ್ಥರು ಪಾರ್ಟಿಯಲ್ಲಿ ಎಂಜಾಯ್​ ಮಾಡ್ತಿರುವ ವಿಡಿಯೋ ಪೋಸ್ಟ್ ಮಾಡಿರುವ ವ್ಯಕ್ತಿಯೊಬ್ಬರು. ಇವರ ಮನೆಯಲ್ಲಿ ಸಾವು ಸಂಭವಿಸಿದೆ. ಆದರೆ ಇಲ್ಲಿ ಬರ್ತಡೇ ಪಾರ್ಟಿ ನಡೆಯುತ್ತಿದೆ. ಇವರ ಭಾವನೆಗಳೆಲ್ಲ ಎಷ್ಟು ಬೇಗ ಬದಲಾಗಿ ಬಿಡುತ್ತೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

https://www.instagram.com/p/CLStE8nBlmn/?utm_source=ig_web_copy_link

View this post on Instagram

A post shared by Team Ranbir Kapoor Malaysia ?? (@my_ranbirkapoor)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...