alex Certify ಮಗಳ ಜೊತೆ ಹೀಗೆ ಸಮಯ ಕಳೆಯುತ್ತಿದ್ದಾರೆ ಕಪಿಲ್ ಶರ್ಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಜೊತೆ ಹೀಗೆ ಸಮಯ ಕಳೆಯುತ್ತಿದ್ದಾರೆ ಕಪಿಲ್ ಶರ್ಮಾ

ಲಾಕ್ ಡೌನ್ 5ರಲ್ಲಿ ಧಾರಾವಾಹಿ, ಸಿನಿಮಾ ಶೂಟಿಂಗ್ ಗೆ ಅವಕಾಶ ನೀಡಲಾಗಿದೆ. ನಿಧಾನವಾಗಿ ಎಲ್ಲ ಶೋಗಳ ಶೂಟಿಂಗ್ ಶುರುವಾಗ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಕಲಾವಿಧರು ತಮ್ಮದೆ ರೀತಿಯಲ್ಲಿ ಸಮಯ ಕಳೆದಿದ್ದರು. ಇದ್ರಲ್ಲಿ ಕಾಮಿಡಿ ನಟ ಕಪಿಲ್ ಶರ್ಮಾ ಕೂಡ ಒಬ್ಬರು.

ಕಪಿಲ್ ಶರ್ಮಾ ಮಗಳ ಜೊತೆ ಲಾಕ್ ಡೌನ್ ಸಮಯವನ್ನು ಕಳೆದಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಮಗಳ ಜೊತೆ ಅಮೂಲ್ಯ ಸಮಯ ಕಳೆದಿದ್ದೇನೆಂದು ಕಪಿಲ್ ಶರ್ಮಾ ಹೇಳಿದ್ದಾರೆ. ಮುದ್ದು ಮಗಳ ಜೊತೆಗಿರುವ ಫೋಟೋವನ್ನು ಶರ್ಮಾ ಹಂಚಿಕೊಂಡಿದ್ದಾರೆ.

ಈ ಫೋಟೋ ವೇಗವಾಗಿ ವೈರಲ್ ಆಗಿದೆ. ಕಪಿಲ್ ಶರ್ಮಾ ಮಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. 2018ರಲ್ಲಿ ಮದುವೆಯಾಗಿದ್ದ ಕಪಿಲ್ ಶರ್ಮಾ 2019ರಲ್ಲಿ ತಂದೆಯಾಗಿದ್ದರು.

View this post on Instagram

#kapilsharma with his beautiful daughter ❤

A post shared by Viral Bhayani (@viralbhayani) on

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...