alex Certify ಕಪಿಲ್ ಶರ್ಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಡಿ ಇಕ್ಕಳದಲ್ಲಿ ಬಾಲಿವುಡ್: ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಕೇಸ್ ನಲ್ಲಿ ರಣಬೀರ್ ಕಪೂರ್ ಬಳಿಕ ಕಪಿಲ್ ಶರ್ಮಾ ಸೇರಿ ಹಲವರಿಗೆ ಸಮನ್ಸ್

ನವದೆಹಲಿ: ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣಬೀರ್ ಕಪೂರ್ ಗೆ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಅವರು ವಿಚಾರಣೆಗೆ ಹಾಜರಾಗಲು Read more…

ಸಲ್ಮಾನ್ ಖಾನ್ ಮದುವೆ ಯಾವಾಗ ಎಂಬ ಪ್ರಶ್ನೆಗೆ ಕತ್ರಿನಾ ಕೈಫ್ ಉತ್ತರ ಹೀಗಿತ್ತು

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್‌ರ ಡೇಟಿಂಗ್ ವದಂತಿಗಳು ಹಾಗೂ ಅವರ ನಡುವಿನ ತೆರೆಯ ಮೇಲಿನ ಕೆಮಿಸ್ಟ್ರಿಯನ್ನು ಅವರ ಅಭಿಮಾನಿಗಳು ಇನ್ನೂ ಮರೆತಿಲ್ಲ. ನಂತರದ ದಿನಗಳಲ್ಲಿ ಇಬ್ಬರೂ ಪ್ರತ್ಯೇಕ Read more…

ಹಾಡಿಗಿಂತ ಹೆಚ್ಚಾಗಿ ಗಮನ ಸೆಳೆದಿದ್ದು ಕಪಿಲ್​ ಶರ್ಮಾರ ಕಾರು…!

ಹಾಸ್ಯನಟ ಕಪಿಲ್​ ಶರ್ಮಾ ಇತ್ತೀಚೆಗೆ “ಬ್ರೌನ್​ ಮುಂಡೆ’ ಹಾಡಿನ ಸ್ಪೂಫ್​ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ “ವೇಹ್ಲೆ ಮುಂಡೆ’ ಎಂಬ ಹೆಸರಿನಲ್ಲಿ ಪೋಸ್ಟ್​ ಮಾಡಿದ್ದಾರೆ. ವಿಡಿಯೋದಲ್ಲಿ ಗಮನವನ್ನು ಆಕರ್ಷಿಸಿದ್ದು Read more…

ಕೈಕೊಟ್ಟ ಕಪಿಲ್ ಶರ್ಮಾ; ಒಪ್ಪಂದದ ಉಲ್ಲಂಘನೆಗಾಗಿ ಹಾಸ್ಯನಟನ ವಿರುದ್ಧ ಕೇಸ್ ದಾಖಲು

ಟಿವಿ ಶೋ‌ ಮೂಲಕ ಖ್ಯಾತರಾಗಿರುವ ಕಪಿಲ್ ಶರ್ಮಾಗೆ ಸಂಕಷ್ಟ ಎದುರಾಗಿದೆ. 2015 ರಲ್ಲಿ ಉತ್ತರ ಅಮೇರಿಕಾ ಪ್ರವಾಸಕ್ಕಾಗಿ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಸಾಯಿ Read more…

ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರಕ್ಕೆ ಕಪಿಲ್‌ ಶರ್ಮಾ ಶೋ ನಲ್ಲಿ ಸಿಗಲಿಲ್ವಾ ಅವಕಾಶ…? ಇಲ್ಲಿದೆ ನಟ ನೀಡಿದ ಪ್ರತಿಕ್ರಿಯೆ

ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರತಂಡವನ್ನು ಕಪಿಲ್ ಶರ್ಮಾ ಶೋಗೆ ಇನ್ವೈಟ್ ಮಾಡದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈಗಲೂ ಇದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಬಿಗ್ ಸ್ಟಾರ್ Read more…

ಕುಡಿದ ಮತ್ತಿನಲ್ಲಿ ಮಾಡಿದ ಆ ಒಂದು ಟ್ವೀಟ್‌ನಿಂದ 9 ಲಕ್ಷ ರೂಪಾಯಿ ಕಳೆದುಕೊಂಡ ಕಾಮೆಡಿಯನ್…!

ಕಾಮೆಡಿಯನ್ ಹಾಗೂ ಟಿವಿ ಹೋಸ್ಟ್‌ ಕಪಿಲ್ ಶರ್ಮಾ ನೆಟ್‌ಫ್ಲಿಕ್ಸ್‌ನ ’ಐ ಆಮ್ ನಾಟ್ ಡನ್ ಯೆಟ್’ ಸರಣಿಯಲ್ಲಿ ಕಾಣಿಸಲಿದ್ದಾರೆ. ಜನವರಿ 28ರಂದು ಬಿಡುಗಡೆಯಾಗಲಿರುವ ಈ ಸರಣಿಯು ಸ್ಟ್ರೀಮಿಂಗ್ ದಿಗ್ಗಜನ Read more…

ನೇಹಾ ಕಕ್ಕರ್ ಬೇಬಿ ಬಂಪ್ ಫೋಟೋ ನೋಡಿ ಮೋಸ ಹೋದೆ ಎಂದ ಕಪಿಲ್ ಶರ್ಮಾ..!

ಗಾಯಕಿ ನೇಹಾ ಕಕ್ಕರ್ ಅವರು ತಮ್ಮ ಪತಿ ರೋಹನ್‌ಪ್ರೀತ್ ಸಿಂಗ್ ಜೊತೆ ಬೇಬಿ ಬಂಪ್ ನ ಫೋಟೋ ಹಂಚಿಕೊಂಡು, ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ Read more…

ಗಾಲಿ ಖುರ್ಚಿ ಮೇಲೆ ಕಪಿಲ್ ಶರ್ಮಾ….! ಫೋಟೋ ತೆಗೆಯಲು ಬಂದವರ ಮೇಲೆ ಸಿಡಿಮಿಡಿ

ಮುಂಬೈ: ಕಿರುತೆರೆ ನಿರೂಪಕ, ನಟ ಕಪಿಲ್ ಶರ್ಮಾ ವೀಲ್ ಚೇರ್ ಮೇಲೆ ಕುಳಿತು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಅವರ ಫೋಟೋ ತೆಗೆಯಲು ಹೋದ ಹಾಗೂ ವಿಡಿಯೋ Read more…

ಪತ್ನಿ ಗರ್ಭಿಣಿ ಎಂಬ ಕಾರಣಕ್ಕೆ ಶೋ ನಿಲ್ಲಿಸಿದ ಖ್ಯಾತ ನಟ

ಹಾಸ್ಯನಟ ಕಪಿಲ್ ಶರ್ಮಾ ಶೀಘ್ರದಲ್ಲೇ  ದಿ ಕಪಿಲ್ ಶರ್ಮಾ ಶೋ ಬಂದ್ ಮಾಡಲಿದ್ದಾರೆ. ಶೋ ಬಂದ್ ಆಗಲು ಕಾರಣವೇನು ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿತ್ತು. ಟಿ ಆರ್ ಪಿ Read more…

ಕಾಮಿಡಿಯನ್ ಕಪಿಲ್​ ಶರ್ಮಾಗೆ 5 ಕೋಟಿ ರೂ. ಪಂಗನಾಮ..!

ನಕಲಿ ಕಾರು ನೋಂದಾವಣಿ ಪ್ರಕರಣದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ದಿಲೀಪ್​ ಛಾಬ್ರಿಯಾ ಪ್ರಕರಣ ಸಂಬಂಧ ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ಕಾಮಿಡಿಯನ್ ಕಪಿಲ್​ ಶರ್ಮಾರನ್ನ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಕಪಿಲ್​ Read more…

ಪೊಲೀಸರ ವಿಚಾರಣೆಗೆ ಹಾಜರಾದ ಕಾಮಿಡಿಯನ್​ ಕಪಿಲ್​ ಶರ್ಮಾ

ಮುಂಬೈ ಪೊಲೀಸರು ವಶಪಡಿಸಿಕೊಂಡಿರುವ ನಕಲಿ ನೋಂದಾಯಿತ ಕಾರುಗಳ ಪ್ರಕರಣ ಸಂಬಂಧ ಪ್ರಸಿದ್ಧ ಕಾಮಿಡಿಯನ್​ ಕಪಿಲ್​ ಶರ್ಮಾರನ್ನ ಮುಂಬೈ ಸಿಐಯು ವಿಚಾರಣೆಗೆ ಕರೆದಿದ್ದಾರೆ. ಮುಂಬೈ ಅಪರಾಧ ಗುಪ್ತಚರ ಘಟಕದ ಎಪಿಐ Read more…

ಅಕ್ಷಯ್ ಕುಮಾರ್‌ಗೆ ಕಪಿಲ್ ಶರ್ಮಾ ಕೊಟ್ಟ ಉಡುಗೊರೆ ಏನು ಗೊತ್ತಾ…?

ಅನೇಕ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡುತ್ತಿರುವ ಅಕ್ಷಯ್ ಕುಮಾರ್ ಇದೀಗ ಲಕ್ಷ್ಮಿ ಬಾಂಬ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸತತ 25 ವರ್ಷಗಳಿಂದ ಸಿನಿಮಾ ರಂಗದಲ್ಲಿ Read more…

ಮಗಳ ಜೊತೆ ಹೀಗೆ ಸಮಯ ಕಳೆಯುತ್ತಿದ್ದಾರೆ ಕಪಿಲ್ ಶರ್ಮಾ

ಲಾಕ್ ಡೌನ್ 5ರಲ್ಲಿ ಧಾರಾವಾಹಿ, ಸಿನಿಮಾ ಶೂಟಿಂಗ್ ಗೆ ಅವಕಾಶ ನೀಡಲಾಗಿದೆ. ನಿಧಾನವಾಗಿ ಎಲ್ಲ ಶೋಗಳ ಶೂಟಿಂಗ್ ಶುರುವಾಗ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಕಲಾವಿಧರು ತಮ್ಮದೆ ರೀತಿಯಲ್ಲಿ ಸಮಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...