alex Certify
ಕನ್ನಡ ದುನಿಯಾ
       

Kannada Duniya

ಬೆಲ್ಲಿ ನೃತ್ಯದ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ಜಾನ್ವಿ ಕಪೂರ್.​..!

ಬಾಲಿವುಡ್​ ದಂತಕತೆ ಶ್ರೀದೇವಿ ಪುತ್ರಿ ನಟಿ ಜಾನ್ವಿ ಕಪೂರ್​ ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ಬಾಲಿವುಡ್​ ನಟಿ ಕರೀನಾ ಕಪೂರ್ ಅಭಿನಯದ ಸಿನಿಮಾ ಅಶೋಕ ಚಿತ್ರದ ಸನ್​ ಸನನ್​ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋವನ್ನ ಅಪ್​ಲೋಡ್​ ಮಾಡಿದ್ದಾರೆ.

ಬಿಳಿ ಬಣ್ಣದ ಪೈಜಾಮಾ ಹಾಗೂ ಕ್ರಾಪ್​ ಟಾಪ್​ ಧರಿಸಿರುವ ಜಾನ್ವಿ ಕಪೂರ್ ಬೆಲ್ಲಿ ನೃತ್ಯ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಧಡಕ್​ ಸಿನಿಮಾ ಮೂಲಕ ಬಾಲಿವುಡ್​ಗೆ 2018ರಲ್ಲಿ ಪಾದಾರ್ಪಣೆ ಮಾಡಿದ್ದ 23 ವರ್ಷದ ನಟಿ ಜಾನ್ವಿ ಸೋಶಿಯಲ್​ ಮೀಡಿಯಾ ಪೋಸ್ಟ್ ಮೂಲಕ ಸದಾ ಸುದ್ದಿಯಲ್ಲಿ ಇರ್ತಾರೆ. ಇತ್ತೀಚಿಗಷ್ಟೇ ಒಟಿಟಿ ವೇದಿಕೆಗಳಲ್ಲಿ ತೆರೆ ಕಂಡ ಗುಂಜನ್​ ಸಕ್ಸೇನಾ ʼದ ಕಾರ್ಗಿಲ್​ ಗರ್ಲ್ʼ​ ಕೂಡ ಸಖತ್​ ಸೌಂಡ್ ಮಾಡಿತ್ತು. ದೋಸ್ತಾನಾ 2, ರೂಹಿಅಫ್ಜಾ, ತಾಕತ್​ ಸೇರಿದಂತೆ ಹಲವಾರು ಸಿನಿಮಾಗಳಿಗೆ ನಟಿ ಸಹಿ ಹಾಕಿದ್ದಾರೆ.

View this post on Instagram

A post shared by Janhvi Kapoor (@janhvikapoor)

 

Subscribe Newsletter

Loading

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...