alex Certify ಸ್ಯಾಂಡಲ್ ವುಡ್ ಹಿರಿಯ ನಟ ಜೈ ಜಗದೀಶ್ ಗೆ ಬಿಗ್ ಶಾಕ್: ಬರೋಬ್ಬರಿ 2.32 ಲಕ್ಷ ರೂ. ಕರೆಂಟ್ ಬಿಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾಂಡಲ್ ವುಡ್ ಹಿರಿಯ ನಟ ಜೈ ಜಗದೀಶ್ ಗೆ ಬಿಗ್ ಶಾಕ್: ಬರೋಬ್ಬರಿ 2.32 ಲಕ್ಷ ರೂ. ಕರೆಂಟ್ ಬಿಲ್

ಮಡಿಕೇರಿ: ಹಿರಿಯ ನಟ ಜೈಜಗದೀಶ್ ಅವರಿಗೆ ಬರೋಬ್ಬರಿ 2.32 ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಾರೆಕೊಪ್ಪದ ಬಳಿ ಜೈಜಗದೀಶ್ 10 ಎಕರೆ ಜಮೀನು ಹೊಂದಿದ್ದಾರೆ.

ಜಮೀನಿನಲ್ಲಿ ಅವರು 5 ಹೆಚ್.ಪಿ. ಮೋಟರ್ ಅಳವಡಿಸಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಮಾತ್ರ ಪಂಪ್ ಬಳಸಲಾಗಿದ್ದು ಅಚ್ಚರಿ ಎನ್ನುವಂತೆ 2.32 ಲಕ್ಷ ರೂಪಾಯಿ ಬಿಲ್ ಬಂದಿದೆ. ಅವರು ಈ ಕುರಿತಾಗಿ ಸಂಬಂಧಿಸಿದ ಚೆಸ್ಕಾಂ ಅಧಿಕಾರಿಗಳು ಮತ್ತು ಸಂಸದರಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...