alex Certify ’ಹಂಗಾಮಾ 2’ ಟ್ರೇಲರ್‌ ರಿಲೀಸ್:‌ ಮತ್ತೊಮ್ಮೆ ನಗೆಗಡಲಿನಲ್ಲಿ ತೇಲಲಿದ್ದಾರೆ ಪ್ರೇಕ್ಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಹಂಗಾಮಾ 2’ ಟ್ರೇಲರ್‌ ರಿಲೀಸ್:‌ ಮತ್ತೊಮ್ಮೆ ನಗೆಗಡಲಿನಲ್ಲಿ ತೇಲಲಿದ್ದಾರೆ ಪ್ರೇಕ್ಷಕರು

Hungama 2' Trailer is Out and OG Priyadarshan Movie Fans Give Verdict With Memes

ಬಹುನಿರೀಕ್ಷಿತ ’ಹಂಗಾಮಾ 2’ನ ಟ್ರೇಲರ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಪರೇಶ್ ರಾವಲ್, ಶಿಲ್ಪಾ ಶೆಟ್ಟಿ, ಮೀಜ಼ಾನ್ ಜಾಫ್ರಿ, ಜಾನಿ ಲಿವರ್‌, ರಾಜ್ಪಾಲ್ ಯಾದವ್‌, ಆಶುತೋಶ್ ರಾಣಾ ಹಾಗೂ ಪ್ರಣಿತಾ ಸುಭಾಷ್‌ ನಟನೆಯ ಈ ಚಿತ್ರವು 2003ರಲ್ಲಿ ಬಿಡುಗಡೆಯಾದ ’ಹಂಗಾಮಾ’ ಚಿತ್ರದ ಮುಂದುವರೆದ ಭಾಗವಾಗಿದೆ.

BIG NEWS: ತಡವಾಗಿ ಬಯಲಾಯ್ತು ಅತಿ ದೊಡ್ಡ ರಹಸ್ಯ – ಟೀಂ ಇಂಡಿಯಾ ಆಟಗಾರರಿಗೆ ‘ಸೆಕ್ಸ್’ ಮಾಡಲು ಸಲಹೆ ನೀಡಿದ್ದರಂತೆ ಈ ಕೋಚ್​…!

ಟ್ರೇಲರ್‌ ಬಿಡುಗಡೆಯಿಂದ ಅಭಿಮಾನಿಗಳು ಹಳೆದ ದಿನಗಳನ್ನು ಮತ್ತೊಮ್ಮೆ ಜೀವಿಸಿದಂತೆ ಭಾಸವಾಗುತ್ತಿದೆ. ಪ್ರಿಯದರ್ಶನ್‌ರ ಅಭಿಮಾನಿಗಳು ಹಂಗಾಮಾ ಹಾಗೂ ಹಂಗಾಮಾ 2 ಚಿತ್ರಗಳ ನಡುವೆ ಬಹಳಷ್ಟು ಹೋಲಿಕೆಗಳನ್ನು ಮಾಡಲು ಶುರುಮಾಡಿದ್ದಾರೆ.

ಭಕ್ತಾದಿಗಳಿಗೆ ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಸಿಹಿ ಸುದ್ದಿ

ಈ ಹೋಲಿಕೆಯು ಸಾಕಷ್ಟು ಮೀಮ್‌ಗಳನ್ನು ಸೃಷ್ಟಿಸಿದ್ದು ಆನ್ಲೈನಲ್ಲಿ ವೈರಲ್‌ ಆಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...