alex Certify ಹೃತಿಕ್​ ರ ನ್ಯೂ ಲುಕ್​ ಕಂಡು ಅಭಿಮಾನಿಗಳು ಶಾಕ್.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃತಿಕ್​ ರ ನ್ಯೂ ಲುಕ್​ ಕಂಡು ಅಭಿಮಾನಿಗಳು ಶಾಕ್.​..!

ತಮ್ಮ ಲುಕ್​ಗಳ ಮೂಲಕವೇ ಕಳೆದ ಅನೇಕ ವರ್ಷಗಳಿಂದ ಅಭಿಮಾನಿಗಳನ್ನ ಸೆಳೆಯುತ್ತಿರುವ ಬಾಲಿವುಡ್​ ನಟ ಅಂದರೆ ಅದು ಹೃತಿಕ್ ರೋಷನ್​.

ಹೃತಿಕ್​ ಮೊದಲ ಚಿತ್ರ ʼಕಹೋ ನಾ ಪ್ಯಾರ್​ ಹೈʼ ಇಂದ ಹಿಡಿದು ಕೆಲ ಸಮಯದ ಹಿಂದಷ್ಟೇ ತೆರೆ ಕಂಡ ʼವಾರ್ʼ​ ಸಿನಿಮಾವರೆಗೂ ಈ ಹಸಿರು ಕಂಗಳ ಹುಡುಗ ಅಭಿಮಾನಿಗಳಿಗೆ ನಿರಾಸೆ ಮೂಡಿಸಿಲ್ಲ.

ಇದೀಗ ಇನ್ಸ್​ಟಾಗ್ರಾಂನಲ್ಲಿ ತಮ್ಮ ಗಡ್ಡಧಾರಿ ಮುಖ ಹಾಗೂ ಶೇವ್​ ಮಾಡಿದ ಬಳಿಕದ ಲುಕ್​ನ್ನ ರಿವೀಲ್​ ಮಾಡಿದ್ದು ಅಭಿಮಾನಿಗಳು ದಂಗಾಗಿದ್ದಾರೆ.

ಹೃತಿಕ್​ ರೋಷನ್​ರ ಈ ಫೋಟೋ ಕಂಡು ಅಭಿಮಾನಿಗಳು ಶಾಕ್​ ಆಗಿದ್ದು ಒಂದೆಡೆಯಾದ್ರೆ ಸ್ಟಾರ್​ ನಟರೂ ಕೂಡ ಹುಬ್ಬೇರಿಸಿದ್ದಾರೆ. ಶಾಹಿದ್​ ಕಪೂರ್​, ಮೃನಾಲ್​ ಠಾಕೂರ್​ ಹಾಗೂ ಪ್ರೀತಿ ಝಿಂಟಾ ಕೂಡ ಹೃತಿಕ್​ರ ನ್ಯೂ ಲುಕ್​ಗೆ ಕಮೆಂಟ್​ ಮಾಡಿದ್ದಾರೆ. ಶಾಹಿದ್​ ‘ಒಹ್ಹೋ…’ ಎಂದಿದ್ರೆ, ಮೃನಾಲ್​ ಹೃದಯ ಎಮೋಜಿ ಕಳಿಸಿದ್ದಾರೆ. ಇತ್ತ ಪ್ರೀತಿ ಜಿಂಟಾ ಕೊನೆಗೂ…..ಎಂದು ಕಮೆಂಟ್​ ಮಾಡಿದ್ದಾರೆ.

View this post on Instagram

A post shared by Hrithik Roshan (@hrithikroshan)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...