alex Certify ದೋಸೆ ಮಾಡೋದು ಹೇಗೆಂದು ಕಲಿಸಿಕೊಟ್ರು ನಟ ಸೋನು ಸೂದ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೋಸೆ ಮಾಡೋದು ಹೇಗೆಂದು ಕಲಿಸಿಕೊಟ್ರು ನಟ ಸೋನು ಸೂದ್​..!

ದೋಸೆ ದಕ್ಷಿಣ ಭಾರತದ ಜನಪ್ರಿಯ ತಿನಿಸುಗಳಲ್ಲೊಂದು. ಅಂದ ಹಾಗೆ ನಾವು ಈ ಮಾತನ್ನ ಹೇಳೋಕೆ ಕಾರಣ ಬಾಲಿವುಡ್​ ನಟ ಸೋನುಸೂದ್​. ಸೋನು ಸೂದ್​ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪರ್ಫೆಕ್ಟ್​ ದೋಸೆಯನ್ನ ಹೇಗೆ ಮಾಡೋದು ಅನ್ನೋದನ್ನ ಹೇಳಿಕೊಟ್ಟಿದ್ದಾರೆ.

ಅಭಿಮಾನಿಗಳ ಜೊತೆ ಬೆರೆಯೋಕೆ ಸೋನು ಸೂದ್​ ಯಾವಾಗಲೂ ಇಂತಹ ಹಲವಾರು ಕೆಲಸಗಳನ್ನ ಮಾಡ್ತಾನೆ ಇರ್ತಾರೆ. ಈ ಬಾರಿ ಸೂದ್​ ದೋಸೆ ಮಾಡೋದನ್ನ ಕಲಿಸಿಕೊಟ್ಟಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ನಟ ಸೋನು ಸೂದ್​ ಈ ವಿಡಿಯೋವನ್ನ ಶೇರ್​ ಮಾಡಿದ್ದು ಅಭಿಮಾನಿಗಳು ವ್ಹಾವ್​ ಎಂದು ಕಮೆಂಟ್​ ಹಾಕ್ತಿದ್ದಾರೆ.

View this post on Instagram

A post shared by Sonu Sood (@sonu_sood)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...