alex Certify 27 ನೇ ಅಂತಸ್ತಿನಿಂದ ಹಾರಿ ಸಾವಿಗೆ ಶರಣಾದ ನಿರ್ಮಾಪಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

27 ನೇ ಅಂತಸ್ತಿನಿಂದ ಹಾರಿ ಸಾವಿಗೆ ಶರಣಾದ ನಿರ್ಮಾಪಕ

Hollywood Producer Steve Bing Dies by Suicide after Being ...

ಹಾಲಿವುಡ್ ನಿರ್ಮಾಪಕ, ಚಿತ್ರಕಥೆಗಾರ ಐವತ್ತೈದರ ಹರೆಯದ ಸ್ಟೀವ್ ಬಿಂಗ್ ಅವರು ಖಿನ್ನತೆಗೊಳಗಾಗಿ ತಮ್ಮ ಮನೆಯ 27ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೋವಿಡ್ -19 ಕ್ವಾರಂಟೈನ್ ನಿಂದ ಅವರು ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ಆದರೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಅವರ ನಿಧನಕ್ಕೆ ಸಂತಾಪ ಸೂಚಿಸಿದ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ನಾನು ಸ್ಟೀವ್ ಬಿಂಗ್ ಅವರನ್ನು ತುಂಬಾ ಇಷ್ಟಪಡುತ್ತಿದ್ದೆ. ಅವರು ವಿಶಾಲ ಹೃದಯಿ‌ ಮತ್ತು ಅವರು ನಂಬಿದ್ದ ಕಾರಣಗಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದರು ಎಂದು ಹೇಳಿದ್ದಾರೆ.

ಕಾಂಗರೊ ಜಾಕ್, ಮಿಸ್ಸಿಂಗ್ ಇನ್ ಆಕ್ಷನ್, ದಿ ಹ್ಯಾಂಗೋವರ್ 2 ಅವರ ಪ್ರಮುಖ‌ ಕೊಡುಗೆಗಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...