alex Certify ನಟನ ಹೆಸರು ಶಾಶ್ವತವಾಗಿ ನೆನಪಿಸಿಕೊಳ್ಳಲು ಈ ಕಾರ್ಯ ಮಾಡಿದ್ದಾರೆ ಗ್ರಾಮಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟನ ಹೆಸರು ಶಾಶ್ವತವಾಗಿ ನೆನಪಿಸಿಕೊಳ್ಳಲು ಈ ಕಾರ್ಯ ಮಾಡಿದ್ದಾರೆ ಗ್ರಾಮಸ್ಥರು

ಬಾಲಿವುಡ್ ನಟ ಇರ್ಫಾನ್ ಖಾನ್ ತಮ್ಮ ಗಮನಾರ್ಹ ನಟನೆಯಿಂದ ಅಭಿಮಾನಿಗಳ ಮನಗೆದ್ದಿದ್ದರು, ಅವರ ನಿಧನ ಅವರ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ.

ನಟನನ್ನು ಶಾಶ್ವತವಾಗಿ ನೆನಪಿಸಿಕೊಳ್ಳುವ ಉದ್ದೇಶದಿಂದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಒಂದು ಹಳ್ಳಿಯವರು ಒಂದು ಪ್ರದೇಶಕ್ಕೆ ‘ಹೀರೋ ಚಿ ವಾಡಿ’ ಎಂದು ನಾಮಕರಣ ಮಾಡಿದ್ದಾರೆ.

ಇರ್ಫಾನ್ ಅವರು ಇಗತ್ಪುರಿ ವ್ಯಾಪ್ತಿಯ ತ್ರಿಲಾಂಗ್ ವಾಡಿ ಕೋಟೆ ಬಳಿ ಫಾರ್ಮ್ ಹೌಸ್ ಹೊಂದಿದ್ದರಿಂದ ಮತ್ತು ಆ ಭಾಗದ ಮಕ್ಕಳಿಗೆ ಅವರು ಅನುಕೂಲವಾಗುವಂತೆ ರೈನ್ ಕೋಟ್, ಸ್ವೆಟರ್, ಪುಸ್ತಕ, ಕಂಪ್ಯೂಟರ್ ನೀಡಿದ್ದು ಮತ್ತು ಗ್ರಾಮಕ್ಕೆ ಆಂಬ್ಯುಲೆನ್ಸ್ ನೀಡಿದ್ದರು. ಹೀಗಾಗಿ ಈ ಪ್ರದೇಶದ ಹೆಸರನ್ನು ಬದಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...