alex Certify ಪತಿ ಧರ್ಮೇಂದ್ರ ಬರ್ತಡೇ ದಿನ ಅಪರೂಪದ ಫೋಟೋ ಶೇರ್​ ಮಾಡಿದ ಬಾಲಿವುಡ್ ಡ್ರೀಮ್​ ಗರ್ಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಧರ್ಮೇಂದ್ರ ಬರ್ತಡೇ ದಿನ ಅಪರೂಪದ ಫೋಟೋ ಶೇರ್​ ಮಾಡಿದ ಬಾಲಿವುಡ್ ಡ್ರೀಮ್​ ಗರ್ಲ್​

ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ಡಿಯೋಲ್​ 85ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಶೋಲೆ ಸ್ಟಾರ್​ ಜನ್ಮದಿನಕ್ಕೆ ಬಾಲಿವುಡ್​ ತಾರೆಯರಾದ ರಾಜ್​ ಬಬ್ಬರ್​, ಹೇಮಾ ಮಾಲಿನಿ ಸೇರಿದಂತೆ ಅನೇಕರು ಶುಭಾಶಯ ತಿಳಿಸಿದ್ದಾರೆ.

ತಮ್ಮ ಪತಿಯ ಜನ್ಮದಿನದಂದು ಇನ್ಸ್​ಟಾಗ್ರಾಂನಲ್ಲಿ ತಮ್ಮ ಹಳೆಯ ಫೋಟೋ ಶೇರ್​ ಮಾಡಿದ ಹೇಮಾಮಾಲಿನಿ ಪತಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಹಾಗೂ ಪ್ರೀತಿಯಿಂದ ಶುಭಕೋರಿದ ಅಭಿಮಾನಿಗಳಿಗೆ ದಂಪತಿ ಧನ್ಯವಾದ ಅರ್ಪಿಸಿದ್ದಾರೆ. ಹೇಮಾಮಾಲಿನಿಯ ಈ ಪೋಸ್ಟ್ ಸಾಕಷ್ಟು ಲೈಕ್​ಗಳನ್ನ ಸಂಪಾದಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...