alex Certify ಫರ್ಹಾನ್ ‌- ಫರಾ ಬಾಲ್ಯದ ದಿನಗಳ ಫ್ಲಾಶ್‌ ಬ್ಯಾಕ್ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫರ್ಹಾನ್ ‌- ಫರಾ ಬಾಲ್ಯದ ದಿನಗಳ ಫ್ಲಾಶ್‌ ಬ್ಯಾಕ್ ಫೋಟೋ ವೈರಲ್

ಚಿತ್ರ ನಿರ್ಮಾಪಕಿ ಫರಾ ಖಾನ್‌ ತಮ್ಮ ಸಹೋದರ ಫರ್ಹಾನ್ ಅಖ್ತರ್‌ ಜೊತೆಗೆ ಸ್ಟೆಪ್ ಹಾಕುತ್ತಿರುವ ಥ್ರೋಬ್ಯಾಕ್ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

’ಅವೆಲ್ಲಾ ಅದ್ಭುತ ದಿನಗಳು’ ಎಂದು ಕ್ಯಾಪ್ಷನ್ ಹಾಕಿರುವ ಫರಾ, ಫ್ಯಾಮಿಲಿ ಪಾರ್ಟಿ ಒಂದರ ವೇಳೆ ಕುಟುಂಬದ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

“ಇಂಟರ್ನೆಟ್, ವೈಫೈ, ಕಂಪ್ಯೂಟರ್‌ಗಳ ಮುಂಚೆ ಡ್ಯಾನ್ಸ್ ಮಾಡುತ್ತಿದ್ದೆವು. ದಿ ಬೆಸ್ಟ್ ಫ್ಯಾಮಿಲಿ ಡ್ಯಾನ್ಸಿಂಗ್. ಫರ್ಹಾನ್ ಹಾಗೂ ಫ್ಲಾಶ್‌ಡ್ಯಾನ್ಸ್‌ ಹೇರ್‌ಕಟ್‌ನಲ್ಲಿರುವ ನಾನು ಬೆಳಕಿನಡಿ ಕುಣಿಯುತ್ತಿರುವ ಈ ಚಿತ್ರ ಸಖತ್ತಾಗಿದೆ” ಎಂದು ಹೇಳಿಕೊಂಡಿದ್ದಾರೆ ಫರಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...