alex Certify ದೃಶ್ಯಂ 2: ಮೋಹನ್‌ಲಾಲ್ ನಟನೆಗೆ ಮನಸೋತ ಪ್ರೇಕ್ಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೃಶ್ಯಂ 2: ಮೋಹನ್‌ಲಾಲ್ ನಟನೆಗೆ ಮನಸೋತ ಪ್ರೇಕ್ಷಕರು

ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್ ತಮ್ಮ ಬಹುನಿರೀಕ್ಷಿತ ಚಿತ್ರ ’ದೃಶ್ಯಂ 2’ಅನ್ನು ಶುಕ್ರವಾರ ತೆರೆಯ ಮೇಲೆ ತಂದಿದ್ದಾರೆ. ಜೀತು ಜೋಸೆಫ್ ನಿರ್ಮಾಣದ ಈ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಒಳ್ಳೆಯ ರಿವ್ಯೂಗಳು ಬರುತ್ತಿವೆ.

2013ರಲ್ಲಿ ಬಿಡುಗಡೆ ಮಾಡಿದ್ದ ’ದೃಶ್ಯಂ’ನ ಮುಂದುವರೆದ ಭಾಗ ಇದಾಗಿದ್ದು, ಕೊಲೆಯೊಂದರ ಸುತ್ತಲಿನ ವಿದ್ಯಮಾನಗಳ ಮೇಲೆ ಕಥೆ ಹೆಣೆಯಲಾಗಿತ್ತು. ಈಗ ಅದೇ ಚಿತ್ರದ ಮುಂದುವರೆದ ಭಾಗವನ್ನು ದೃಶ್ಯಂ 2ನಲ್ಲಿ ತೋರಲಾಗುತ್ತಿದೆ.

ಮದುವೆ ದಿನವೇ ಬಾಯ್ ​ಫ್ರೆಂಡ್​ ಜೊತೆ ವಧು ಎಸ್ಕೇಪ್​..! ಮುಂದೆ ಆಗಿದ್ದೇನು ಗೊತ್ತಾ….?

ಮೋಹನ್‌ಲಾಲ್‌ರ ನಟನೆಗೆ ಸಖತ್‌ ಮೆಚ್ಚುಗೆ ಬಂದಿದ್ದು, ಜೋಸೆಫ್‌ರ ನಿರ್ಮಾಣದ ಚತುರತೆಯನ್ನೂ ಸಹ ಅಷ್ಟೇ ಮಟ್ಟದಲ್ಲಿ ನೆಟ್ಟಿಗ ಸಮೂಹ ಶ್ಲಾಘಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...