alex Certify 100ನೇ ಹುಟ್ಟುಹಬ್ಬದಂದು ವೃದ್ದೆಯಿಂದ ಸೂಪರ್‌ ಡಾನ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

100ನೇ ಹುಟ್ಟುಹಬ್ಬದಂದು ವೃದ್ದೆಯಿಂದ ಸೂಪರ್‌ ಡಾನ್ಸ್‌

ತಮ್ಮ 100ನೇ ಜನ್ಮದಿನ ಆಚರಿಸುತ್ತಿರುವ ಅಮೆರಿಕದ ಒಕ್ಲಾಹಾಮಾದ ಮಹಿಳೆಯೊಬ್ಬರು, ಈ ದಿನವನ್ನು ಸ್ಮರಣೀಯವಾಗಿ ಆಚರಿಸಿಕೊಂಡಿದ್ದಾರೆ.

ಇಲ್ಲಿನ ಬೀವರ್‌ ಕೌಂಟಿಯ ನರ್ಸಿಂಗ್ ಹೋಂನಲ್ಲಿರುವ ವೃದ್ಧಾಪ್ಯರ ಕೇರ್‌ ಹೋಂನಲ್ಲಿರುವ ಸಿಲ್ವಿಯಾ ಅವೆನ್ಸ್‌ ತಮ್ಮ 100ನೇ ಹುಟ್ಟುಹಬ್ಬವನ್ನು ಅಲ್ಲಿನ ಸಿಬ್ಬಂದಿಯೊಂದಿಗೆ ಆಚರಿಸಿಕೊಂಡಿದ್ದು, ಈ ಸಂಭ್ರಮದ ಕ್ಷಣಗಳ ಫೋಟೋ ವೈರಲ್‌ ಆಗಿವೆ.

ಮನೆಗೆ ಬಂದ ಪತಿ ಕಣ್ಣಿಗೆ ಬಿತ್ತು ಪ್ರೇಮಿ ಜೊತೆ ಪತ್ನಿಯ ರಾಸಲೀಲೆ

ತಮ್ಮ ಮುಂದೆ ಇರುವ ವಾಕರ್‌ ಸಹಾಯದಿಂದ ಅವೆನ್ಸ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಬಲೇ ಕ್ಯೂಟ್ ಆಗಿದೆ. ಈ ವಿಡಿಯೋವನ್ನು ನರ್ಸಿಂಗ್ ಹೋಂ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...