alex Certify ‘ಕೂಲಿ ನಂಬರ್​ 1’ ಟ್ರೇಲರ್​ಗೆ ಸಿನಿ ಪ್ರಿಯರು ಫಿದಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೂಲಿ ನಂಬರ್​ 1’ ಟ್ರೇಲರ್​ಗೆ ಸಿನಿ ಪ್ರಿಯರು ಫಿದಾ..!

ಬಾಲಿವುಡ್​ ನಟ ವರುಣ್​ ಧವನ್​ ಹಾಗೂ ನಟಿ ಸಾರಾ ಅಲಿ ಖಾನ್​ ಅಭಿನಯದ ಕೂಲಿ ನಂ. 1 ಡುಯೋದ ಟ್ರೇಲರ್​ ಕೊನೆಗೂ ಬಿಡುಗಡೆಯಾಗಿದೆ.

1995ರಲ್ಲಿ ಗೋವಿಂದ ಹಾಗೂ ಕರಿಷ್ಮಾ ಕಪೂರ್​​ ಅಭಿನಯಿಸಿದ್ದ ಕೂಲಿ ನಂ.1 ಸಿನಿಮಾದಲ್ಲಿ ಅವರಿಗಿದ್ದ ಪಾತ್ರದ ಹೆಸರನ್ನೇ ವರುಣ್​ ಹಾಗೂ ಸಾರಾಗೆ ಇಡಲಾಗಿದೆ.

ಈ ಸಿನಿಮಾವನ್ನ ಡೇವಿಡ್​ ಧವನ್​ ನಿರ್ದೇಶನ ಮಾಡಿದ್ದು, ಫಿಲಂ ನೋಡುವ ಪ್ರತಿಯೊಬ್ಬರು ಹೊಟ್ಟೆ ಹುಣ್ಣಾಗುವಷ್ಟು ನಗಲಿದ್ದಾರೆ ಅಂತಾ ಚಿತ್ರ ತಂಡ ಹೇಳಿಕೊಂಡಿದೆ.

ಅಂದಹಾಗೆ ಈ ಸಿನಿಮಾ ಡೇವಿಡ್​ ಧವನ್​ ನಿರ್ದೇಶನದ 45ನೇ ಸಿನಿಮಾವಾಗಿದೆ.

ಸಿನಿಮಾ ವಿಚಾರವಾಗಿ ಮಾತನಾಡಿದ ಸಾರಾ ಅಲಿ ಖಾನ್​, ಕೊರೊನಾದಿಂದಾಗಿ ಈ ವರ್ಷ ಜನರು ಸಂಕಷ್ಟದ ಸುಳಿಯಲ್ಲೇ ಸಿಲುಕಿಬಿಟ್ಟಿದ್ದಾರೆ. ಹೀಗಾಗಿ ಜನರಿಗೆ ಕೊಂಚ ರಿಲೀಫ್​ ನೀಡೋದ್ದಕ್ಕಾಗಿ ನಾವು ತೆರೆ ಮೇಲೆ ಬರಲಿದ್ದೇವೆ ಎಂದು ಹೇಳಿದ್ರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...